August 2024KASQuestion 54 of 99
KPSC KAS General Studies Paper 1 August 2024: question 54
Question
English
Identify the correct statement/statements :Choose the correct answer from the options given below :
- A.
- India is divided into ten biogeographic zones and 36 biotic Provinces.
- B.
- In terms of area, Sundarbans Biosphere Reserve has maximum area.
- C.
- Great pied hornbill and slender loris are important fauna found in Agasthyamalai Biosphere Reserve.
- D.
- Shape of back portion of Indian elephant is convex in shape whereas in African elephant it is concave in shape.
- (1)Only one statement is correct
- (2)Only two statements are correct
- (3)Only three statements are correct
- (4)All the statements are correct
ಕನ್ನಡ
ಸರಿಯಾದ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ :ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಭಾರತವನ್ನು ಹತ್ತು ಜೈವ ಭೂ ವಲಯಗಳಾಗಿ ಮತ್ತು 36 ಜೈವಿಕ ಪ್ರಾಂತಗಳಾಗಿ ವಿಭಾಗಿಸಲಾಗಿದೆ.
- B.
- ಪ್ರದೇಶದ ನಿಬಂಧನೆಗಳಿಗನುಸಾರವಾಗಿ, ಸುಂದರ್‌ಬನ್ಸ್ ಜೈವಗೋಳ ಮೀಸಲು ಪ್ರದೇಶವು ಗರಿಷ್ಠ ಪ್ರದೇಶವನ್ನು ಹೊಂದಿದೆ.
- C.
- ವಿಶೇಷ ಬಣ್ಣದ ಹಾರ್ನ್‌ಬಿಲ್ ಹಕ್ಕಿ ಮತ್ತು ಸಣ್ಣ ಸಸ್ತನಿ ಪ್ರಾಣಿಗಳು ಅಗಸ್ತ್ಯಮಲೈ ಜೈವಗೋಳ ಮೀಸಲು ಅರಣ್ಯದಲ್ಲಿ ಕಂಡುಬರುವ ಮುಖ್ಯವಾದ ಪ್ರಾಣಿ ಸಂಕುಲಗಳಾಗಿವೆ.
- D.
- ಭಾರತದ ಆನೆಗಳ ಹಿಂಭಾಗದ ಆಕಾರವು ಆಕಾರದಲ್ಲಿ ಉಬ್ಬು ಮೈಯನ್ನು ಹೊಂದಿದರೆ, ಇದಕ್ಕೆ ಪ್ರತಿಯಾಗಿ, ಆಫ್ರಿಕಾದ ಆನೆಗಳಲ್ಲಿ ಅದು ಆಕಾರದಲ್ಲಿ ಒಳಬಾಗಿನ ಆಕಾರವನ್ನು ಹೊಂದಿವೆ.
- (1)ಒಂದು ಹೇಳಿಕೆ ಮಾತ್ರ ಸರಿ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.