August 2024KASQuestion 48 of 99
KPSC KAS General Studies Paper 1 August 2024: question 48
Question
English
Which of the following sentences is/are not true about Leveche and Gharbi?Choose the most appropriate option :
- A.
- It is cold wind blowing down from Rhone valley in North-South direction.
- B.
- It is dry dusty and hot wind from Sahara Desert towards Mediterranean Sea.
- C.
- Chili and Sirocco are similar wind.
- D.
- Greagle and Bora are similar type of wind.
- (1)A only
- (2)B only
- (3)A and D only
- (4)B and C only
ಕನ್ನಡ
ಈ ಕೆಳಕಂಡ ಯಾವ ಹೇಳಿಕೆಗಳು Leveche ಮತ್ತು Gharbiಗೆ ಸಂಬಂಧಿಸಿದಂತೆ ಸರಿಯಲ್ಲ?ಹೆಚ್ಚು ಸೂಕ್ತವಾದ ಆಯ್ಕೆಯನ್ನು ಗುರುತಿಸಿ :
- A.
- ಇದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ರೋನ್ ಕಣಿವೆಯಿಂದ ತಂಪು ಮಾರುತ ತರುತ್ತದೆ.
- B.
- ಇದು ಸಹರಾ ಮರಳುಗಾಡಿನಿಂದ ಮೆಡಿಟರೇನಿಯನ್ ಸಮುದ್ರದ ಕಡೆಗೆ ಒಣ ಧೂಳು ಮತ್ತು ಬಿಸಿ ಮಾರುತ ತರುತ್ತದೆ.
- C.
- ಚಿಲಿ ಮತ್ತು ಸಿರೋಕೋ ಒಂದೇ ಬಗೆಯಾ ಮಾರುತವಾಗಿದೆ.
- D.
- ಗ್ರಿಗೇಲ್ ಮತ್ತು ಬೋರಾ ಒಂದೇ ಬಗೆಯ ಮಾರುತದ ವಿಧವಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು D ಮಾತ್ರ
- (4)B ಮತ್ತು C ಮಾತ್ರ
Correct answer
From the official answer key, including any revision.
- English(3) A and D only
- ಕನ್ನಡ(3) A ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.