August 2024KASQuestion 35 of 99
KPSC KAS General Studies Paper 1 August 2024: question 35
Question
English
Consider the following statements :Which of the above statements is/are incorrect?
- A.
- National Foundation for Communal Harmony was set up in 1948 post the partition to instill communal harmony and fraternity amongst people.
- B.
- It is an autonomous body under the administrative control of the Union Home Ministry.
- (1)A only
- (2)B only
- (3)Both A and B
- (4)None of the above
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?
- A.
- ಜನರಲ್ಲಿ ಕೋಮು ಸಾಮರಸ್ಯ ಮತ್ತು ಭ್ರಾತೃ ಭಾವನೆಯನ್ನು ಮೂಡಿಸಲು ವಿಭಜನೆಯ ನಂತರ ಕೋಮು ಸಾಮರಸ್ಯ ರಾಷ್ಟ್ರೀಯ ಪ್ರತಿಷ್ಠಾನವನ್ನು 1948ರಲ್ಲಿ ಸ್ಥಾಪಿಸಲಾಯಿತು.
- B.
- ಇದು ಕೇಂದ್ರ ಗೃಹ ಸಚಿವರ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.