2020KASQuestion 97 of 100
KPSC KAS General Studies Paper 2 2020: question 97
Question
English
The growing plant bends towards the source of light only on one side. Identify the best explanation for this phenomenon.
- (1)Light stimulates the cells on the illuminated side to increase in length
- (2)Shoot apices are attracted by light
- (3)They need light for photosynthesis
- (4)Auxin accumulates towards darker side to induce greater cell elongation
ಕನ್ನಡ
ಬೆಳೆಯುವ ಸಸ್ಯಗಳು ಬೆಳಕಿನ ಮೂಲದ ಒಂದೇ ಒಂದು ಬದಿಗೆ ಮಾತ್ರ ಬಾಗುತ್ತವೆ. ಈ ವಿದ್ಯಮಾನಕ್ಕೆ ಉತ್ತಮ ವಿವರಣೆಯನ್ನು ಗುರುತಿಸಿ.
- (1)ಪ್ರಕಾಶಮಾನ ಪಾರ್ಶ್ವದ ಮೇಲೆ ಉದ್ದವು ಹೆಚ್ಚಾಗುವಂತೆ ಬೆಳಕು, ಕೋಶಗಳನ್ನು ಉತ್ತೇಜಿಸುತ್ತದೆ
- (2)ಕುಡಿಯ ತುದಿಗಳು ಬೆಳಕಿನಿಂದ ಆಕರ್ಷಿತವಾಗುತ್ತವೆ
- (3)ಅವುಗಳ ದ್ಯುತಿಸಂಶ್ಲೇಷಣ ಕ್ರಿಯೆಗೆ ಬೆಳಕು ಅವಶ್ಯಕವಿದೆ
- (4)ಕತ್ತಲಿನ ಭಾಗದತ್ತ ಆಕ್ಸಿನ್‌ಗಳು ಒಟ್ಟುಗೂಡಿ ಕೋಶಗಳ ಲಂಬನೆ ಹೆಚ್ಚಾಗುವಂತೆ ಪ್ರೇರಿಸುತ್ತವೆ
Correct answer
From the official answer key, including any revision.
- English(4) Auxin accumulates towards darker side to induce greater cell elongation
- ಕನ್ನಡ(4) ಕತ್ತಲಿನ ಭಾಗದತ್ತ ಆಕ್ಸಿನ್‌ಗಳು ಒಟ್ಟುಗೂಡಿ ಕೋಶಗಳ ಲಂಬನೆ ಹೆಚ್ಚಾಗುವಂತೆ ಪ್ರೇರಿಸುತ್ತವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.