Skip to content
2020KASQuestion 88 of 100

KPSC KAS General Studies Paper 2 2020: question 88

Question

English

There is a shortage of sugar in your District where you are the District Magistrate. The Government has ordered that only a maximum amount of 30 kg sugar is to be released for wedding celebrations. A son of your close friend is getting married and your friend requests you to release at least 50 kg sugar for his son’s wedding. You express annoyance when you tell him about the Government’s restrictions on this matter. He feels that since you are the District Magistrate you can release any amount. You do not want to spoil your friendship with him. In such circumstances, how would you deal with the situation ?

  1. (1)Release the extra amount of sugar which your friend has requested for.
  2. (2)Refuse your friend the extra amount and strictly follow the rules.
  3. (3)Show your friend the copy of the Government instructions and then persuade him to accept the lower amount as prescribed in the rules.
  4. (4)Advise him to directly apply to the allotting authority and inform him that you do not interfere in this matter.

ಕನ್ನಡ

ನೀವೇ ಜಿಲ್ಲಾ ನ್ಯಾಯಾಧೀಶರೆಂದೂ ನಿಮ್ಮ ಜಿಲ್ಲೆಯಲ್ಲಿ ಸಕ್ಕರೆ ಕೊರತೆ ಇದೆಯೆಂದೂ ಭಾವಿಸಿಕೊಳ್ಳಿರಿ. ಸರ್ಕಾರವು ಮದುವೆಗಳಿಗೆ ಗರಿಷ್ಠ 30 kg ಸಕ್ಕರೆ ಮಾತ್ರ ಪೂರೈಸಲು ಆದೇಶಿಸಿದೆ. ನಿಮ್ಮ ಆತ್ಮೀಯ ಗೆಳೆಯನ ಮಗ ಮದುವೆ ಆಗುತ್ತಿದ್ದು, ನಿಮ್ಮ ಗೆಳೆಯರು ಕನಿಷ್ಠ 50 kg ಸಕ್ಕರೆ ನೀಡಲು ಕೋರಿದ್ದಾರೆ. ಆಗ ನೀವು ಮುಜುಗರಕ್ಕೊಳಗಾಗಿ ಸರ್ಕಾರದ ನಿರ್ಬಂಧದ ಬಗ್ಗೆ ಹೇಳುವಿರಿ. ನೀವೇ ಜಿಲ್ಲಾ ನ್ಯಾಯಾಧೀಶರಾಗಿರುವುದರಿಂದ ಎಷ್ಟು ಬೇಕಾದರೂ ಬಿಡುಗಡೆ ಮಾಡಬಹುದೆಂದು ನಿಮ್ಮ ಗೆಳೆಯರು ಹೇಳುವರು. ಅವರೊಂದಿಗಿನ ನಿಮ್ಮ ಗೆಳೆತನವನ್ನು ಕಳೆದುಕೊಳ್ಳಲು ನಿಮಗೆ ಇಚ್ಛೆ ಇಲ್ಲ. ಆಗ ಹೇಗೆ ಸಂದರ್ಭವನ್ನು ನಿರ್ವಹಿಸುವಿರಿ.

  1. (1)ಗೆಳೆಯರ ಕೋರಿಕೆಯಂತೆ ಹೆಚ್ಚುವರಿ ಸಕ್ಕರೆಯನ್ನು ಬಿಡುಗಡೆ ಮಾಡುವಿರಿ.
  2. (2)ನಿಮ್ಮ ಗೆಳೆಯರಿಗೆ ಹೆಚ್ಚುವರಿಯಾಗಿ ಪೂರೈಸಲು ನಿರಾಕರಿಸಿ, ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವಿರಿ.
  3. (3)ನಿಮ್ಮ ಗೆಳೆಯರಿಗೆ ಸರ್ಕಾರದ ಸೂಚನೆಯ ಪ್ರತಿಯನ್ನು ತೋರಿಸಿ, ಅವರಿಗೆ ನಿಯಮಗಳಲ್ಲಿರುವಂತೆ ಕಡಿಮೆ ಪ್ರಮಾಣವನ್ನು ಒಪ್ಪಲು ಮನವೊಲಿಸುವಿರಿ.
  4. (4)ಪೂರೈಕೆ ಮಾಡುವ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸಲು ಸಲಹೆ ನೀಡಿ ಈ ವಿಷಯದಲ್ಲಿ ನೀವು ಮಧ್ಯ ಪ್ರವೇಶಿಸುವುದಿಲ್ಲವೆಂದು ಹೇಳುವಿರಿ.

Correct answer

From the official answer key, including any revision.

  • English(3) Show your friend the copy of the Government instructions and then persuade him to accept the lower amount as prescribed in the rules.
  • ಕನ್ನಡ(3) ನಿಮ್ಮ ಗೆಳೆಯರಿಗೆ ಸರ್ಕಾರದ ಸೂಚನೆಯ ಪ್ರತಿಯನ್ನು ತೋರಿಸಿ, ಅವರಿಗೆ ನಿಯಮಗಳಲ್ಲಿರುವಂತೆ ಕಡಿಮೆ ಪ್ರಮಾಣವನ್ನು ಒಪ್ಪಲು ಮನವೊಲಿಸುವಿರಿ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning