2020KASQuestion 8 of 100
KPSC KAS General Studies Paper 2 2020: question 8
Question
English
“Eco-development” means __________ .
- (1)In situ conservation of biological diversity involving local communities
- (2)Ex situ conservation
- (3)Development of waste land
- (4)Development of forest land
ಕನ್ನಡ
“ಪರಿಸರ ಅಭಿವೃದ್ಧಿ” ಎಂದರೆ __________ .
- (1)ಸ್ಥಳೀಯ ಸಮುದಾಯಗಳನ್ನು ಒಳಗೊಂಡಂತೆ ಜೈವಿಕ ವೈವಿಧ್ಯತೆಯನ್ನು ಅದರ ಮೂಲ ಸ್ಥಾನದಲ್ಲಿಯೇ ಸಂರಕ್ಷಿಸುವುದು
- (2)ಅದರ ಮೂಲ ಸ್ಥಾನವಲ್ಲದ (ಬಾಹ್ಯ) ಸ್ಥಳದಲ್ಲಿ ಸಂರಕ್ಷಣೆ
- (3)ಬೀಳು ಭೂಮಿಯನ್ನು ಅಭಿವೃದ್ಧಿ ಪಡಿಸುವುದು
- (4)ಅರಣ್ಯ ಭೂಮಿ/ಪ್ರದೇಶ ಅಭಿವೃದ್ಧಿ ಮಾಡುವುದು
Correct answer
From the official answer key, including any revision.
- English(1) In situ conservation of biological diversity involving local communities
- ಕನ್ನಡ(1) ಸ್ಥಳೀಯ ಸಮುದಾಯಗಳನ್ನು ಒಳಗೊಂಡಂತೆ ಜೈವಿಕ ವೈವಿಧ್ಯತೆಯನ್ನು ಅದರ ಮೂಲ ಸ್ಥಾನದಲ್ಲಿಯೇ ಸಂರಕ್ಷಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.