2020KASQuestion 77 of 100
KPSC KAS General Studies Paper 2 2020: question 77
Question
English
Five friends A, B, C, D and E are sitting on a bench.What is the position of B ?
- I.
- A is sitting next to B.
- II.
- C is sitting next to D.
- III.
- D is not sitting with E.
- IV.
- E is on the left end of the bench.
- V.
- C is on second position from the right.
- VI.
- A is on the right side of B and E.
- VII.
- A and C are sitting together.
- (1)Extreme left
- (2)Extreme right
- (3)Second from right
- (4)Second from left
ಕನ್ನಡ
ಎ, ಬಿ, ಸಿ, ಡಿ ಮತ್ತು ಇ ಎಂಬ 05 ಗೆಳೆಯರು ಬೆಂಚಿನ ಮೇಲೆ ಕುಳಿತಿದ್ದಾರೆ.ಬಿ ಯ ಸ್ಥಾನವೇನು ?
- I.
- ಎ ಯು ಬಿ ಪಕ್ಕ ಕುಳಿತಿದ್ದಾನೆ.
- II.
- ಸಿ ಯು ಡಿ ಯ ಪಕ್ಕ ಕುಳಿತಿದ್ದಾನೆ.
- III.
- ಡಿ ಯು ಇ ನೊಂದಿಗೆ ಕುಳಿತಿಲ್ಲ.
- IV.
- ಇ ಯು ಬೆಂಚಿನ ಎಡ ತುದಿಗೆ ಕುಳಿತಿದ್ದಾನೆ.
- V.
- ಸಿ ಯು ಬಲದಿಂದ ಎರಡನೆ ಸ್ಥಾನದಲ್ಲಿ ಕುಳಿತಿದ್ದಾನೆ.
- VI.
- ಎ ಯು ಬಿ ಮತ್ತು ಇ ಯ ಬಲಭಾಗಕ್ಕೆ ಕುಳಿತಿದ್ದಾನೆ.
- VII.
- ಎ ಮತ್ತು ಸಿ ಒಟ್ಟಿಗೆ ಕುಳಿತಿದ್ದಾರೆ.
- (1)ಎಡತುದಿ
- (2)ಬಲತುದಿ
- (3)ಬಲದಿಂದ ಎರಡನೆಯವನು
- (4)ಎಡದಿಂದ ಎರಡನೆಯವನು
Correct answer
From the official answer key, including any revision.
- English(4) Second from left
- ಕನ್ನಡ(4) ಎಡದಿಂದ ಎರಡನೆಯವನು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.