2020KASQuestion 73 of 100
KPSC KAS General Studies Paper 2 2020: question 73
Question
English
The National Food Security Mission (NFSM) aims to enhance the production of ________ .
- (1)Rice, wheat, fruits and vegetables only
- (2)Rice, wheat and vegetables only
- (3)Rice, wheat, fruits and pulses only
- (4)Rice, wheat, pulses and coarse cereals only
ಕನ್ನಡ
ರಾಷ್ಟ್ರೀಯ ಆಹಾರ ಸುರಕ್ಷಾ ನಿಯೋಗದ (NFSM) ಧ್ಯೇಯಗಳು ಇವುಗಳ ಉತ್ಪಾದನೆಯನ್ನು ವರ್ಧಿಸುವುದು.
- (1)ಅಕ್ಕಿ, ಗೋಧಿ, ಹಣ್ಣುಗಳು ಮತ್ತು ತರಕಾರಿಗಳು ಮಾತ್ರ
- (2)ಅಕ್ಕಿ, ಗೋಧಿ ಮತ್ತು ತರಕಾರಿಗಳು ಮಾತ್ರ
- (3)ಅಕ್ಕಿ, ಗೋಧಿ, ಹಣ್ಣುಗಳು ಮತ್ತು ದ್ವಿದಳಧಾನ್ಯಗಳು ಮಾತ್ರ
- (4)ಅಕ್ಕಿ, ಗೋಧಿ, ದ್ವಿದಳಧಾನ್ಯಗಳು ಮತ್ತು ಒರಟು ಏಕದಳ ಧಾನ್ಯಗಳು ಮಾತ್ರ.
Correct answer
From the official answer key, including any revision.
- English(4) Rice, wheat, pulses and coarse cereals only
- ಕನ್ನಡ(4) ಅಕ್ಕಿ, ಗೋಧಿ, ದ್ವಿದಳಧಾನ್ಯಗಳು ಮತ್ತು ಒರಟು ಏಕದಳ ಧಾನ್ಯಗಳು ಮಾತ್ರ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.