Skip to content
2020KASQuestion 70 of 100

KPSC KAS General Studies Paper 2 2020: question 70

Question

English

Utilization of Soyabean meal is preferred over Groundnut cake or Fish meal because of the following reasons :Choose the correct answer from the options given below :

A.
Fish meal is often contaminated with high level of sand, silica and salt.
B.
The amino acid pattern of Soyabean meal is the most desirable.
C.
Groundnut cake is costlier than Fish meal and Soyabean meal.
D.
Digestibility of Soyabean meal protein is around 97%.
  1. (1)Only A and B
  2. (2)Only A and C
  3. (3)Only B and D
  4. (4)Only A, B and D

ಕನ್ನಡ

ಈ ಕೆಳಗಿನ ಕಾರಣಗಳಿಂದಾಗಿ ನೆಲಗಡಲೆ ಕೇಕ್ ಅಥವಾ ಮೀನು ಹಿಟ್ಟು (Fish Meal) ಬದಲಿಗೆ ಸೋಯಾಬೀನ್ ಹಿಟ್ಟಿನ ಉಪಯೋಗಕ್ಕೆ ಆದ್ಯತೆ ನೀಡಲಾಗಿದೆ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಮೀನು ಹಿಟ್ಟು (Fish Meal) ಅನೇಕ ವೇಳೆ ಹೆಚ್ಚಿನ ಮಟ್ಟದ ಮರಳು, ಸಿಲಿಕಾ ಮತ್ತು ಉಪ್ಪಿನಿಂದ ಕಲುಷಿತವಾಗಿರುತ್ತದೆ.
B.
ಸೋಯಾಬೀನ್ ಮೀಲ್ ನಲ್ಲಿಯ ಅಮೀನೋ ಆಮ್ಲಗಳ ನಮೂನೆಯು ಹೆಚ್ಚು ಅಪೇಕ್ಷಣೀಯವಾಗಿದೆ.
C.
ಫಿಷ್ ಮೀಲ್ ಮತ್ತು ಸೋಯಾಬೀನ್ ಮೀಲ್‌ಗಿಂತ ನೆಲಗಡಲೆ ಕೇಕ್ ಹೆಚ್ಚು ಬೆಲೆಯದ್ದಾಗಿದೆ.
D.
ಸೋಯಾಬೀನ್ ಮೀಲ್ ಪ್ರೋಟೀನ್‌ನ ಪಚನತೆಯು ಸುಮಾರು 97%.
  1. (1)A ಮತ್ತು B ಮಾತ್ರ
  2. (2)A ಮತ್ತು C ಮಾತ್ರ
  3. (3)B ಮತ್ತು D ಮಾತ್ರ
  4. (4)A, B ಮತ್ತು D ಮಾತ್ರ

Correct answer

From the official answer key, including any revision.

  • English(4) Only A, B and D
  • ಕನ್ನಡ(4) A, B ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Agriculture & Food Management