Skip to content
2020KASQuestion 34 of 100

KPSC KAS General Studies Paper 2 2020: question 34

Question

English

Consider the following four conditions (A to D) and select the correct pair of adaptations to environment in desert lizards.Choose the correct answer from the options given below :

A.
Burrowing in soil to escape high temperature.
B.
Losing heat rapidly from the body during high temperature.
C.
Bask in sun when temperature is low.
D.
Insulating body due to thick fatty dermis.
  1. (1)A and B
  2. (2)C and D
  3. (3)A and C
  4. (4)B and D

ಕನ್ನಡ

ಮರುಭೂಮಿ ಹಲ್ಲಿಗಳ ಪರಿಸರಕ್ಕೆ ಸಂಬಂಧಿಸಿದಂತೆ, ಮರುಭೂಮಿಯಲ್ಲಿನ ಹಲ್ಲಿಗಳ ಪರಿಸರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ನಾಲ್ಕು ಸ್ಥಿತಿಗಳನ್ನು (A – D) ಪರಿಗಣಿಸಿ ಮತ್ತು ಸರಿಯಾದ ಹೊಂದಾಣಿಕೆ ಜೋಡಿಯನ್ನು ಆಯ್ಕೆ ಮಾಡಿ.ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಅಧಿಕ ತಾಪದಿಂದ ತಪ್ಪಿಸಿಕೊಳ್ಳಲು ಮಣ್ಣಿನೊಳಗೆ ಹುದುಗಿಕೊಳ್ಳುವಿಕೆ.
B.
ಅಧಿಕ ತಾಪದ ಅವಧಿಯಲ್ಲಿ ದೇಹದಿಂದ ವೇಗವಾಗಿ ಉಷ್ಣ ಕಳೆದುಕೊಳ್ಳುವುದು.
C.
ತಾಪ ಕಡಿಮೆ ಇದ್ದಾಗ ಸೂರ್ಯನ ಬಿಸಿಲು ಕಾಯಿಸಿಕೊಳ್ಳುವುದು.
D.
ಅಧಿಕ ಕೊಬ್ಬಿನಂಶವಿರುವ ಒಳಚರ್ಮದಿಂದ ನಿರೋಧಿಸುವುದು.
  1. (1)A ಮತ್ತು B
  2. (2)C ಮತ್ತು D
  3. (3)A ಮತ್ತು C
  4. (4)B ಮತ್ತು D

Correct answer

From the official answer key, including any revision.

  • English(3) A and C
  • ಕನ್ನಡ(3) A ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology