Skip to content
2020KASQuestion 31 of 100

KPSC KAS General Studies Paper 2 2020: question 31

Question

English

Which of the following is/are correct with regard to Supercomputing in India ?Choose the correct answer from the options given below :

A.
India’s supercomputer programme was started in late 1980s.
B.
PARAM 8000 is considered as India’s first supercomputer.
C.
Aaditya is a series of supercomputers designed and developed by Bhabha Atomic Research Centre (BARC) for their internal use.
  1. (1)Only A and B
  2. (2)Only B and C
  3. (3)Only B
  4. (4)A, B and C

ಕನ್ನಡ

ಭಾರತದ ಸೂಪರ್ ಕಂಪ್ಯೂಟಿಂಗ್‌ಗೆ ಸಂಬಂಧಪಟ್ಟಂತೆ ಈ ಕೆಳಗಿನವುಗಳ ಪೈಕಿ ಯಾವುದು/ವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಭಾರತದ ಸೂಪರ್ ಕಂಪ್ಯೂಟರ್ ಕಾರ್ಯಕ್ರಮವು 1980 ರ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು.
B.
PARAM 8000 ಭಾರತದ ಮೊದಲ ಸೂಪರ್ ಕಂಪ್ಯೂಟರ್ ಎಂದು ಪರಿಗಣಿತವಾಗಿದೆ.
C.
ಆದಿತ್ಯ ಎನ್ನುವುದು ಭಾಭಾ ಪರಮಾಣು ಸಂಶೋಧನಾ ಕೇಂದ್ರದಿಂದ ವಿನ್ಯಾಸಿಸಲಾದ ಮತ್ತು ಅಭಿವೃದ್ಧಿಗೊಳಿಸಲಾದ ಸೂಪರ್ ಕಂಪ್ಯೂಟರ್‌ಗಳ ಒಂದು ಸರಣಿ ಅದನ್ನು ಅವರ ಆಂತರಿಕ ಬಳಕೆಗೆ ರೂಪಿಸಲಾಯಿತು.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)B ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(1) Only A and B
  • ಕನ್ನಡ(1) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Informational Technology (IT)