2020KASQuestion 26 of 100
KPSC KAS General Studies Paper 2 2020: question 26
Question
English
Consider the following statements :Choose the correct answer from the options given below :
- A.
- Tropical rain forests are disappearing fast from developing countries like India.
- R.
- No value is attached to these forests because they are poor in biodiversity.
- (1)Both Assertion and Reason are true and Reason is the correct explanation of the Assertion.
- (2)Both Assertion and Reason are true but the Reason is not the correct explanation of the Assertion.
- (3)Assertion is true, but Reason is false.
- (4)Both Assertion and Reason are false.
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಉಷ್ಣವಲಯದ ಮಳೆ ಕಾಡುಗಳು ಅಭಿವೃದ್ಧಿಶೀಲ ಭಾರತದಂತಹ ದೇಶಗಳಲ್ಲಿ ವೇಗವಾಗಿ ಕಣ್ಮರೆಯಾಗುತ್ತಿದೆ.
- R.
- ಅವು ಜೀವಿ ವೈವಿಧ್ಯತೆಯಲ್ಲಿ ಬಡವಾಗಿರುವುದರಿಂದ ಹೆಚ್ಚಿನ ಮಹತ್ವವನ್ನು ಪಡೆದಿಲ್ಲ.
- (1)ಹೇಳಿಕೆ ಮತ್ತು ಕಾರಣಗಳೆರಡೂ ಸರಿ ಮತ್ತು ಕಾರಣವು ಹೇಳಿಕೆಯ ಸರಿಯಾದ ವಿವರಣೆಯಾಗಿದೆ.
- (2)ಹೇಳಿಕೆ ಮತ್ತು ಕಾರಣಗಳು ಸರಿ ಆದರೆ ಕಾರಣವು ಹೇಳಿಕೆಯ ಸರಿಯಾದ ವಿವರಣೆಯಾಗಿಲ್ಲ.
- (3)ಹೇಳಿಕೆ ಸರಿ, ಆದರೆ ಕಾರಣ ತಪ್ಪು.
- (4)ಹೇಳಿಕೆ ಮತ್ತು ಕಾರಣಗಳೆರಡೂ ತಪ್ಪು.
Correct answer
From the official answer key, including any revision.
- English(3) Assertion is true, but Reason is false.
- ಕನ್ನಡ(3) ಹೇಳಿಕೆ ಸರಿ, ಆದರೆ ಕಾರಣ ತಪ್ಪು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.