2020KASQuestion 2 of 100
KPSC KAS General Studies Paper 2 2020: question 2
Question
English
Which among the following is/are threats for the Great Barrier Reef in Australia ?Choose the correct answer from the options given below :
- A.
- Surface water temperature rising
- B.
- Crown-of-Thorns Starfishes
- C.
- Oil transportation
- D.
- Tourism
- (1)Only A
- (2)Only C
- (3)Only C and D
- (4)Only A and B
ಕನ್ನಡ
ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ಗೆ ಈ ಕೆಳಗಿನವುಗಳಲ್ಲಿ ಯಾವುದು/ಯಾವುವು ಅಪಾಯಕಾರಿಯಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಹೆಚ್ಚುತ್ತಿರುವ ನೀರಿನ ಮೇಲ್ಮೈ ಉಷ್ಣತೆ
- B.
- ಕ್ರೌನ್-ಆಫ್-ಥ್ರೋನ್ ನಕ್ಷತ್ರಮೀನುಗಳು
- C.
- ತೈಲ ಸಾಗಾಣಿಕೆಗಳು
- D.
- ಪ್ರವಾಸೋದ್ಯಮ
- (1)A ಮಾತ್ರ
- (2)C ಮಾತ್ರ
- (3)C ಮತ್ತು D ಮಾತ್ರ
- (4)A ಮತ್ತು B ಮಾತ್ರ
Correct answer
From the official answer key, including any revision.
- English(4) Only A and B
- ಕನ್ನಡ(4) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.