2020KASQuestion 10 of 100
KPSC KAS General Studies Paper 2 2020: question 10
Question
English
Answer the following questions (9 – 11) on the basis of the information given below :Eleanor is incharge of seating arrangements of the speakers on a table. In addition to the moderator, there will be a pilot, a writer, an attorney, and an explorer. The speakers' names are Gary, Heloise, Jarrod, Kate and Lane.
- The moderator must sit in the middle, in seat #3.
- The attorney cannot sit next to the explorer.
- Lane is the pilot.
- The writer and the attorney sit on either side of the moderator.
- Heloise, who is not the moderator, sits between Kate and Jarrod.
- The moderator does not sit next to Jarrod or Lane.
- Gary, who is the attorney, sits in seat #4.
Where does Jarrod sit ?
- (1)Seat #1
- (2)Seat #2
- (3)Seat #3
- (4)Seat #4
ಕನ್ನಡ
ಈ ಕೆಳಗಿನ ಪ್ರಶ್ನೆಗಳನ್ನು (9 – 11) ಕೆಳಗೆ ನೀಡಿರುವ ಮಾಹಿತಿಯನ್ನು ಆಧರಿಸಿ ಉತ್ತರಿಸಿ :ಎಲೇನರ್ ಭಾಷಣಕಾರರನ್ನು ಒಂದು ಮೇಜಿನಲ್ಲಿ ಕೂರಿಸುವ ಹೊಣೆ ಹೊತ್ತಿದ್ದಾರೆ. ಮಾಡರೇಟರ್ರೊಂದಿಗೆ ಹೆಚ್ಚುವರಿಯಾಗಿ ಒಬ್ಬ ವಿಮಾನ ಚಾಲಕ, ಒಬ್ಬ ಲೇಖಕ, ಅಟಾರ್ನಿ ಮತ್ತು ಅನ್ವೇಷಕ ಇದ್ದಾರೆ. ಭಾಷಣಕಾರರ ಹೆಸರುಗಳು ಗ್ಯಾರಿ, ಹೆಲಾಯ್ಸ್, ಜರೋಡ್, ಕೇಟ್ ಮತ್ತು ಲೇನ್.
- ಸಮನ್ವಯಕಾರರು (ಮಾಡರೇಟರ್) 3ನೇ ಆಸನದ ಮಧ್ಯದಲ್ಲಿ ಕುಳಿತಿರಬೇಕು.
- ಅಟಾರ್ನಿ ಅನ್ವೇಷಕರ ಬದಿ ಕುಳಿತಿರಲಾರರು.
- ಲೇನ್ ವಿಮಾನ ಚಾಲಕ.
- ಲೇಖಕ ಮತ್ತು ಅಟಾರ್ನಿ ಸಮನ್ವಯಕಾರರ ಎರಡೂ ಬದಿಗಳಲ್ಲಿ ಕುಳಿತಿರಬೇಕು.
- ಹೆಲಾಯ್ಸ್, ಕೇಟ್ ಮತ್ತು ಜರೋಡ್ ಮಧ್ಯದಲ್ಲಿ ಕುಳಿತಿರುವರು ಆದರೆ ಸಮನ್ವಯಕಾರರಲ್ಲ.
- ಜರೋಡ್ ಅಥವಾ ಲೇನ್ ಪಕ್ಕದಲ್ಲಿ ಸಮನ್ವಯಕಾರರು ಕೂರುವುದಿಲ್ಲ.
- ಅಟಾರ್ನಿಯಾದ ಗ್ಯಾರಿಯವರು 4ನೇ ಆಸನದಲ್ಲಿ ಕುಳಿತಿದ್ದಾರೆ.
ಜರೋಡ್ ಎಲ್ಲಿ ಕುಳಿತುಕೊಳ್ಳುವರು ?
- (1)ಆಸನ #1
- (2)ಆಸನ #2
- (3)ಆಸನ #3
- (4)ಆಸನ #4
Correct answer
From the official answer key, including any revision.
- English(1) Seat #1
- ಕನ್ನಡ(1) ಆಸನ #1
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.