Skip to content
FN 2020KASQuestion 91 of 100

KPSC KAS General Studies Paper 1 FN 2020: question 91

Question

English

Which of the following statement is correct about the “One Belt One Road” initiative ?

  1. (1)“Belt” refers to the Himalayan belt and “road” refers to the land routes. The initiative aims at improving connectivity among Asia, Africa and Antarctica.
  2. (2)“Belt” refers to maritime roads and “road” refers to air and land routes. The initiative aims at improving connectivity among China, Pakistan, India and other Asian countries.
  3. (3)“Belt” refers to the overland routes and “road” refers to the sea routes. The initiative aims at improving connectivity among Asia, Africa and Europe.
  4. (4)“Belt” refers to the Arabian Belt and “road” refers to land routes. The initiative aims at improving connectivity among Asia, Africa, Australia, Indian Ocean and Arabian Sea.

ಕನ್ನಡ

“ಒಂದು ಬೆಲ್ಟ್ ಒಂದು ರಸ್ತೆ” ಉಪಕ್ರಮವನ್ನು ಕುರಿತಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು ಸರಿಯಾಗಿದೆ ?

  1. (1)“ಬೆಲ್ಟ್” ಎಂಬುದು ಹಿಮಾಲಯದ “ಬೆಲ್ಟ್” ಕುರಿತಾಗಿದೆ ಮತ್ತು ‘ರಸ್ತೆ’ ಎಂಬುದು ಭೂ ಮಾರ್ಗಗಳನ್ನು ಕುರಿತಾಗಿದೆ. ಏಷ್ಯಾ, ಆಫ್ರಿಕಾ ಮತ್ತು ಅಂಟಾರ್ಟಿಕಾಗಳ ನಡುವೆ ಸಂಪರ್ಕ ಕಲ್ಪಿಸುವಿಕೆಯನ್ನು ಸುಧಾರಿಸುವ ಗುರಿಯನ್ನುಳ್ಳ ಉಪಕ್ರಮವಾಗಿದೆ.
  2. (2)“ಬೆಲ್ಟ್” ಎಂಬುದು ಕಡಲತಡಿಯ ರಸ್ತೆಗಳು ಮತ್ತು “ರಸ್ತೆ” ಎಂಬುದು ವಾಯು ಮತ್ತು ಭೂ ಮಾರ್ಗಗಳನ್ನು ಸೂಚಿಸುತ್ತದೆ. ಚೈನಾ, ಪಾಕಿಸ್ತಾನ, ಭಾರತ ಮತ್ತು ಇತರ ಏಷ್ಯನ್ ರಾಷ್ಟ್ರಗಳ ನಡುವೆ ಸಂಪರ್ಕ ಕಲ್ಪಿಸುವಿಕೆಯನ್ನು ಸುಧಾರಿಸುವ ಗುರಿಯನ್ನುಳ್ಳ ಉಪಕ್ರಮವಾಗಿದೆ.
  3. (3)“ಬೆಲ್ಟ್” ಎಂಬುದು ಓವರ್‌ಲ್ಯಾಂಡ್ (ಭೂ ಮಾರ್ಗವಾಗಿ ಬಹು ದೂರ ಪ್ರಯಾಣ) ಮಾರ್ಗಗಳನ್ನು ಕುರಿತದ್ದಾಗಿದೆ ಮತ್ತು “ರಸ್ತೆ” ಎಂಬುದು ಸಮುದ್ರ ಮಾರ್ಗಗಳನ್ನು ಕುರಿತದ್ದಾಗಿದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ಗಳ ನಡುವೆ ಸಂಪರ್ಕ ಕಲ್ಪಿಸುವಿಕೆಯನ್ನು ಸುಧಾರಿಸುವ ಗುರಿಯನ್ನುಳ್ಳ ಉಪಕ್ರಮವಾಗಿದೆ.
  4. (4)“ಬೆಲ್ಟ್” ಎಂಬುದು ಅರೇಬಿಯನ್ ಬೆಲ್ಟ್‌ಗೆ ಸಂಬಂಧಿಸಿದ್ದಾಗಿದೆ ಮತ್ತು “ರಸ್ತೆ” ಎಂಬುದು ಭೂಮಾರ್ಗಗಳನ್ನು ಕುರಿತದ್ದಾಗಿದೆ. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರಗಳ ನಡುವೆ ಸಂಪರ್ಕ ಕಲ್ಪಿಸುವಿಕೆಯನ್ನು ಸುಧಾರಿಸುವ ಗುರಿಯನ್ನುಳ್ಳ ಉಪಕ್ರಮವಾಗಿದೆ.

Correct answer

From the official answer key, including any revision.

  • English(3) “Belt” refers to the overland routes and “road” refers to the sea routes. The initiative aims at improving connectivity among Asia, Africa and Europe.
  • ಕನ್ನಡ(3) “ಬೆಲ್ಟ್” ಎಂಬುದು ಓವರ್‌ಲ್ಯಾಂಡ್ (ಭೂ ಮಾರ್ಗವಾಗಿ ಬಹು ದೂರ ಪ್ರಯಾಣ) ಮಾರ್ಗಗಳನ್ನು ಕುರಿತದ್ದಾಗಿದೆ ಮತ್ತು “ರಸ್ತೆ” ಎಂಬುದು ಸಮುದ್ರ ಮಾರ್ಗಗಳನ್ನು ಕುರಿತದ್ದಾಗಿದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ಗಳ ನಡುವೆ ಸಂಪರ್ಕ ಕಲ್ಪಿಸುವಿಕೆಯನ್ನು ಸುಧಾರಿಸುವ ಗುರಿಯನ್ನುಳ್ಳ ಉಪಕ್ರಮವಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: Extended Neighbourhood & Regional Groupings