Skip to content
FN 2020KASQuestion 9 of 100

KPSC KAS General Studies Paper 1 FN 2020: question 9

Question

English

In the history of Indian coinage, Punch-Marked Coins (PMC) have a special place. Which of the following statements are true with reference to PMC ?Choose the correct answer from the following :

A.
They are the earliest coinage in India.
B.
They were not in circulation in South India.
C.
We can notice symbols on one or both the sides of these coins.
D.
These coins are made of silver.
  1. (1)A and D only
  2. (2)A and C only
  3. (3)A, B, C and D
  4. (4)A, C and D

ಕನ್ನಡ

ಭಾರತೀಯ ನಾಣ್ಯಶಾಸ್ತ್ರ ಇತಿಹಾಸದಲ್ಲಿ, ಪಂಚ್ ಗುರುತಿನ ನಾಣ್ಯಗಳಿಗೆ (ಪಂಚ್ ಮಾರ್ಕ್ಡ್ ಕಾಯಿನ್ಸ್ PMC) ವಿಶಿಷ್ಟ ಸ್ಥಾನವಿದೆ. ಇದಕ್ಕೆ ಅನ್ವಯಿಸುವಂತೆ ಕೆಳಗಿನ ಯಾವ ಹೇಳಿಕೆಗಳು ಸತ್ಯ.ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಅವು ಭಾರತದ ಅತ್ಯಂತ ಪ್ರಾಚೀನ ನಾಣ್ಯಗಳು.
B.
ಅವು ದಕ್ಷಿಣ ಭಾರತದಲ್ಲಿ ಚಲಾವಣೆಯಲ್ಲಿ ಇರಲಿಲ್ಲ.
C.
ನಾವು ಈ ನಾಣ್ಯಗಳ ಒಂದು ಅಥವಾ ಎರಡೂ ಮಗ್ಗಲುಗಳಲ್ಲೂ ಚಿಹ್ನೆಗಳನ್ನು ಗುರುತಿಸಬಹುದು.
D.
ಈ ನಾಣ್ಯಗಳು ಬೆಳ್ಳಿಯಲ್ಲಿ ಮಾತ್ರ ದೊರೆಯುತ್ತವೆ.
  1. (1)A ಮತ್ತು D ಮಾತ್ರ
  2. (2)A ಮತ್ತು C ಮಾತ್ರ
  3. (3)A, B, C ಮತ್ತು D
  4. (4)A, C ಮತ್ತು D

Correct answer

From the official answer key, including any revision.

  • English(4) A, C and D
  • ಕನ್ನಡ(4) A, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Ancient Indian History
  3. sub-topic: Mahajanapadas & Rise of States