FN 2020KASQuestion 89 of 100
KPSC KAS General Studies Paper 1 FN 2020: question 89
Question
English
The violation of the rights and immunities of the Members of Parliament or disrespect to them is punishable under the Act of Parliament. In this case, what motion is moved and under which rule ?
- (1)Guillotine Motion, Rule No. 167 in Chapter XIII of the Lok Sabha Rule Book and Rule 129 in Chapter XIV of the Rajya Sabha Rule Book.
- (2)Privilege Motion, Rule No. 222 in Chapter XX of the Lok Sabha Rule Book and Rule 187 in Chapter XVI of the Rajya Sabha Rule Book.
- (3)Censure and Cut Motion, Rule No. 38 in Chapter VIII of the Lok Sabha Rule Book and Rule 27 in Chapter VII of the Rajya Sabha Rule Book.
- (4)Call-Attention Motion, Rule No. 109 in Chapter IX of the Lok Sabha Rule Book and Rule 93 in Chapter XV of the Rajya Sabha Rule Book.
ಕನ್ನಡ
ಸಂಸತ್ತಿನ ಸದಸ್ಯರುಗಳ ಹಕ್ಕುಗಳನ್ನು ಹಾಗೂ ವಿಶೇಷ ವಿನಾಯಿತಿ (ಉನ್ಮುಕ್ತಿ)ಗಳನ್ನು ಉಲ್ಲಂಘಿಸುವುದು ಮತ್ತು ಅವರಿಗೆ ಅಗೌರವ ಸಲ್ಲಿಸುವುದು ಸಂಸತ್ತಿನ ಅಧಿನಿಯಮದ ಮೇರೆಗೆ ಶಿಕ್ಷಾರ್ಹವಾಗಿದೆ. ಈ ಪ್ರಕರಣದಲ್ಲಿ ಯಾವ ಪ್ರಸ್ತಾವವನ್ನು ಮಂಡಿಸಿದೆ ಹಾಗೂ ಯಾವ ನಿಯಮದ ಮೇರೆಗೆ ಮಂಡಿಸಿದೆ.
- (1)ಲೋಕಸಭಾ ನಿಯಮ ಪುಸ್ತಕದ ಅಧ್ಯಾಯ XIII ರಲ್ಲಿ ಚರ್ಚಾನಿರೋಧ ನಿರ್ಣಯ, ನಿಯಮ ಸಂಖ್ಯೆ 167 ಮತ್ತು ರಾಜ್ಯಸಭಾ ನಿಯಮ ಪುಸ್ತಕದ ಅಧ್ಯಾಯ XIV ರಲ್ಲಿ ನಿಯಮ 129.
- (2)ಲೋಕಸಭಾ ನಿಯಮ ಪುಸ್ತಕದ ಅಧ್ಯಾಯ XX ರಲ್ಲಿ ವಿಶೇಷ ಹಕ್ಕಿನ ನಿರ್ಣಯ, ನಿಯಮ ಸಂಖ್ಯೆ 222 ಹಾಗೂ ರಾಜ್ಯಸಭಾ ನಿಯಮ ಪುಸ್ತಕದ ಅಧ್ಯಾಯ XVI ರಲ್ಲಿ ನಿಯಮ 187.
- (3)ಲೋಕಸಭಾ ನಿಯಮ ಪುಸ್ತಕದ ಅಧ್ಯಾಯ VIII ರಲ್ಲಿ ವಾಗ್ದಂಡನೆ ಮತ್ತು ಖೋತಾ ನಿರ್ಣಯ ನಿಯಮ ಸಂ. 38 ಹಾಗೂ ರಾಜ್ಯಸಭಾ ನಿಯಮ ಪುಸ್ತಕದ ಅಧ್ಯಾಯ VII ರಲ್ಲಿ ನಿಯಮ 27.
- (4)ಲೋಕಸಭಾ ನಿಯಮ ಪುಸ್ತಕದ ಅಧ್ಯಾಯ IX ರಲ್ಲಿ ಗಮನಸೆಳೆವ ನಿರ್ಣಯ, ನಿಯಮ ಸಂ. 109 ಹಾಗೂ ರಾಜ್ಯಸಭಾ ನಿಯಮ ಪುಸ್ತಕದ ಅಧ್ಯಾಯ XV ರಲ್ಲಿ ನಿಯಮ 93.
Correct answer
From the official answer key, including any revision.
- English(2) Privilege Motion, Rule No. 222 in Chapter XX of the Lok Sabha Rule Book and Rule 187 in Chapter XVI of the Rajya Sabha Rule Book.
- ಕನ್ನಡ(2) ಲೋಕಸಭಾ ನಿಯಮ ಪುಸ್ತಕದ ಅಧ್ಯಾಯ XX ರಲ್ಲಿ ವಿಶೇಷ ಹಕ್ಕಿನ ನಿರ್ಣಯ, ನಿಯಮ ಸಂಖ್ಯೆ 222 ಹಾಗೂ ರಾಜ್ಯಸಭಾ ನಿಯಮ ಪುಸ್ತಕದ ಅಧ್ಯಾಯ XVI ರಲ್ಲಿ ನಿಯಮ 187.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.