FN 2020KASQuestion 87 of 100
KPSC KAS General Studies Paper 1 FN 2020: question 87
Question
English
“The total number of Ministers, including the Prime Minister, in the Council of Ministers shall not exceed 15% of the total number of members of the House of the People.” Choose the correct answer with respect to this statement.
- (1)It was inserted into the Article 75 of the Indian Constitution through Clause (1A) by the 91st Constitutional Amendment Act of 2003.
- (2)It was inserted into the Article 57 of the Indian Constitution through Clause (3C) by the 83rd Constitutional Amendment Act of 2000.
- (3)It was inserted into the Article 61 of the Indian Constitution through Clause (2D) by the 93rd Constitutional Amendment Act of 2005.
- (4)It was inserted into the Article 83 of the Indian Constitution through Clause (1B) by the 42nd Constitutional Amendment Act of 1976.
ಕನ್ನಡ
“ಮಂತ್ರಿಮಂಡಲದಲ್ಲಿ ಪ್ರಧಾನಮಂತ್ರಿಗಳೂ ಸೇರಿದಂತೆ ಸಚಿವರುಗಳ ಒಟ್ಟು ಸಂಖ್ಯೆಯು, ಲೋಕಸಭೆಯಲ್ಲಿರುವ ಸದಸ್ಯರುಗಳ ಒಟ್ಟು ಸಂಖ್ಯೆಯ ಶೇ. 15 ಕ್ಕಿಂತ ಹೆಚ್ಚಿರಬಾರದು.” ಈ ಹೇಳಿಕೆಗೆ ಸಂಬಂಧಿಸಿದ ಸರಿಯಾದ ಉತ್ತರವನ್ನು ಸೂಚಿಸಿ.
- (1)ಇದನ್ನು 2003ರ 91ನೇ ಸಂವಿಧಾನಾತ್ಮಕ ತಿದ್ದುಪಡಿ ಅಧಿನಿಯಮದ ಮೇರೆಗೆ ಖಂಡ (1ಎ) ಮೂಲಕ ಭಾರತ ಸಂವಿಧಾನದ ಅನುಚ್ಛೇದ 75ಕ್ಕೆ ಸೇರಿಸಲಾಗಿದೆ.
- (2)ಇದನ್ನು 2000ದ 83ನೇ ಸಂವಿಧಾನಾತ್ಮಕ ತಿದ್ದುಪಡಿ ಅಧಿನಿಯಮದ ಮೇರೆಗೆ ಖಂಡ (3ಸಿ) ಮೂಲಕ ಭಾರತ ಸಂವಿಧಾನದ ಅನುಚ್ಛೇದ 57ರಲ್ಲಿ ಸೇರಿಸಲಾಗಿದೆ.
- (3)ಇದನ್ನು 2005ರ 93ನೇ ಸಂವಿಧಾನಾತ್ಮಕ ತಿದ್ದುಪಡಿ ಅಧಿನಿಯಮದ ಮೇರೆಗೆ ಖಂಡ (2ಡಿ) ಮೂಲಕ ಭಾರತ ಸಂವಿಧಾನದ ಅನುಚ್ಛೇದ 61ರಲ್ಲಿ ಸೇರಿಸಲಾಗಿದೆ.
- (4)ಇದನ್ನು 1976ರ 42ನೇ ಸಂವಿಧಾನಾತ್ಮಕ ತಿದ್ದುಪಡಿ ಅಧಿನಿಯಮದ ಮೇರೆಗೆ ಖಂಡ (1ಬಿ) ಮೂಲಕ ಭಾರತ ಸಂವಿಧಾನದ ಅನುಚ್ಛೇದ 83ರಲ್ಲಿ ಸೇರಿಸಲಾಗಿದೆ.
Correct answer
From the official answer key, including any revision.
- English(1) It was inserted into the Article 75 of the Indian Constitution through Clause (1A) by the 91st Constitutional Amendment Act of 2003.
- ಕನ್ನಡ(1) ಇದನ್ನು 2003ರ 91ನೇ ಸಂವಿಧಾನಾತ್ಮಕ ತಿದ್ದುಪಡಿ ಅಧಿನಿಯಮದ ಮೇರೆಗೆ ಖಂಡ (1ಎ) ಮೂಲಕ ಭಾರತ ಸಂವಿಧಾನದ ಅನುಚ್ಛೇದ 75ಕ್ಕೆ ಸೇರಿಸಲಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.