FN 2020KASQuestion 79 of 100
KPSC KAS General Studies Paper 1 FN 2020: question 79
Question
English
By the treaty of Allahabad of 1765, the East India Company obtained ______ .
- (1)Diwani Rights of Bengal, Bihar and Orissa
- (2)Trading Rights over Coromandel Coast
- (3)Right to interfere with the politics of Delhi
- (4)Acceptance by Nawab of Bengal to build a fort at Hugli
ಕನ್ನಡ
1765ರ ಅಲಹಾಬಾದ್ ಒಪ್ಪಂದದಿಂದ ಈಸ್ಟ್ ಇಂಡಿಯಾ ಕಂಪನಿಯು ಪಡೆದುಕೊಂಡದ್ದು ______ .
- (1)ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿ ಹಕ್ಕುಗಳು
- (2)ಕೋರಮಂಡಲ ತೀರದ ಮೇಲಣ ವ್ಯಾಪಾರ ಮಾಡುವ ಹಕ್ಕುಗಳು
- (3)ದೆಹಲಿ ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವ ಹಕ್ಕು
- (4)ಹೂಗ್ಲಿಯಲ್ಲಿ ಕೋಟೆಯೊಂದನ್ನು ಕಟ್ಟಿಕೊಳ್ಳಲು ಬಂಗಾಳದ ನವಾಬನಿಂದ ಒಪ್ಪಿಗೆ
Correct answer
From the official answer key, including any revision.
- English(1) Diwani Rights of Bengal, Bihar and Orissa
- ಕನ್ನಡ(1) ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿ ಹಕ್ಕುಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.