FN 2020KASQuestion 75 of 100
KPSC KAS General Studies Paper 1 FN 2020: question 75
Question
English
In an efficient foreign exchange rate market, an unexpected increase in domestic money supply growth can lead to ______ .
- (1)An immediate appreciation of a currency
- (2)An immediate depreciation of a currency
- (3)An immediate decrease in direct foreign investment
- (4)None of the above
ಕನ್ನಡ
ದಕ್ಷ ವಿದೇಶಿ ವಿನಿಮಯ ದರ ಮಾರುಕಟ್ಟೆಯಲ್ಲಿ, ಗೃಹ ದೇಶೀಯ ಹಣ ಪೂರೈಕೆ ಬೆಳವಣಿಗೆಯಲ್ಲಿ ಆಗುವ ಅನಿರೀಕ್ಷಿತ ಹೆಚ್ಚಳವು ಇದಕ್ಕೆ ದಾರಿ ಮಾಡುವುದು.
- (1)ಒಂದು ಕರೆನ್ಸಿ (ಮುಖ ಬೆಲೆಯಲ್ಲಿ) ತತ್ಕ್ಷಣದ ಬೆಲೆ ಏರಿಕೆ
- (2)ಒಂದು ಕರೆನ್ಸಿ (ಮುಖ ಬೆಲೆಯಲ್ಲಿ) ತತ್ಕ್ಷಣದ ಬೆಲೆ ಇಳಿಕೆ
- (3)ನೇರ ವಿದೇಶಿ ಹೂಡಿಕೆಯಲ್ಲಿ ತತ್ಕ್ಷಣದ ಇಳಿಕೆ
- (4)ಮೇಲಿನ ಯಾವುವೂ ಅಲ್ಲ
Correct answer
From the official answer key, including any revision.
- English(2) An immediate depreciation of a currency
- ಕನ್ನಡ(2) ಒಂದು ಕರೆನ್ಸಿ (ಮುಖ ಬೆಲೆಯಲ್ಲಿ) ತತ್ಕ್ಷಣದ ಬೆಲೆ ಇಳಿಕೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.