Skip to content
FN 2020KASQuestion 65 of 100

KPSC KAS General Studies Paper 1 FN 2020: question 65

Question

English

Consider the following statements regarding SAFAR system inaugurated recently :Which of the above statement/s is/are correct ?Choose the correct answer from the options given below :

A.
It is a very advanced air quality and weather forecast system.
B.
It was developed indigenously by Indian Institute of Tropical Meteorology, Pune.
C.
It will not measure sun’s UV-Index.
  1. (1)A only
  2. (2)A and C only
  3. (3)A and B only
  4. (4)A, B and C

ಕನ್ನಡ

ಇತ್ತೀಚೆಗೆ ಉದ್ಘಾಟಿಸಲಾದ ಸಫರ್ (SAFAR) ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಇದು ಅತ್ಯಂತ ಮುಂದುವರೆದ ವಾಯುವಿನ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನಾ ವ್ಯವಸ್ಥೆ.
B.
ಇದನ್ನು ಸ್ವದೇಶದಲ್ಲೇ ಪುಣೆಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟಿಯೋರಾಲಜಿ ಸಂಸ್ಥೆ ಅಭಿವೃದ್ಧಿಪಡಿಸಿದೆ.
C.
ಇದು ಸೂರ್ಯನ ಯು.ವಿ.–ಸೂಚ್ಯಂಕವನ್ನು ಅಳೆಯುವುದಿಲ್ಲ.
  1. (1)A ಮಾತ್ರ
  2. (2)A ಮತ್ತು C ಮಾತ್ರ
  3. (3)A ಮತ್ತು B ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(3) A and B only
  • ಕನ್ನಡ(3) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Environmental Pollution and Degradation
  3. sub-topic: Types of Pollution