FN 2020KASQuestion 6 of 100
KPSC KAS General Studies Paper 1 FN 2020: question 6
Question
English
Consider the following statements :Which of the above statements is/are true ?Choose the correct answer from the options given below :
- A.
- Corporation tax is levied on the income of both registered, unregistered companies and corporations.
- B.
- Corporation tax is levied on incomes of individuals and Hindu Undivided Family.
- C.
- Corporation tax is levied only on the incomes of registered companies and corporations.
- (1)A and B are true
- (2)Only C is true
- (3)Only B is true
- (4)All of the above are true
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಪೈಕಿ ಯಾವ ಹೇಳಿಕೆಯು/ಗಳು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಕಾರ್ಪೊರೇಷನ್ ತೆರಿಗೆಯನ್ನು ನೋಂದಾಯಿತ ಮತ್ತು ನೋಂದಾಯಿಸದ ಎರಡೂ ಕಂಪನಿಗಳು ಮತ್ತು ನಿಗಮಗಳ (ಕಾರ್ಪೊರೇಷನ್) ಆದಾಯದ ಮೇಲೆ ವಿಧಿಸಲಾಗುತ್ತದೆ.
- B.
- ಕಾರ್ಪೊರೇಷನ್ ತೆರಿಗೆಯನ್ನು ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳ ಆದಾಯದ ಮೇಲೆ ವಿಧಿಸಲಾಗುತ್ತದೆ.
- C.
- ಕಾರ್ಪೊರೇಷನ್ ತೆರಿಗೆಯನ್ನು ಕೇವಲ ನೋಂದಾಯಿತ ಕಂಪನಿಗಳು ಮತ್ತು ನಿಗಮಗಳ ಆದಾಯದ ಮೇಲೆ ಮಾತ್ರವೇ ವಿಧಿಸಲಾಗುತ್ತದೆ.
- (1)A ಮತ್ತು B ಗಳು ಸರಿ
- (2)C ಮಾತ್ರ ಸರಿ
- (3)B ಮಾತ್ರ ಸರಿ
- (4)ಮೇಲಿನ ಎಲ್ಲವೂ ಸರಿ
Correct answer
From the official answer key, including any revision.
- English(2) Only C is true
- ಕನ್ನಡ(2) C ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.