FN 2020KASQuestion 51 of 100
KPSC KAS General Studies Paper 1 FN 2020: question 51
Question
English
First couple in the Indian Armed Forces to achieve the rank of Lieutenant General is
- (1)Anjana Bhaduria and Pankaj Bhaduria
- (2)Mitali Madhumita and Raj Shankar
- (3)Punita Arora and Rajiv Arora
- (4)Madhuri Kanitkar and Rajiv Kanitkar
ಕನ್ನಡ
ಭಾರತೀಯ ಸಶಸ್ತ್ರ ದಳದಲ್ಲಿ ಲೆಫ್ಟಿನೆಂಟ್ ಜನರಲ್ ಪದವಿ (Rank) ಪಡೆದ ಭಾರತದ ಮೊದಲ ದಂಪತಿ
- (1)ಅಂಜನಾ ಭದುರಿಯಾ ಮತ್ತು ಪಂಕಜ್ ಭದುರಿಯಾ
- (2)ಮಿಥಾಲಿ ಮಧುಮಿತಾ ಮತ್ತು ರಾಜ್ ಶಂಕರ್
- (3)ಪುನಿತಾ ಅರೋರಾ ಮತ್ತು ರಾಜೀವ್ ಅರೋರಾ
- (4)ಮಾಧುರಿ ಕಾನಿಟ್ಕರ್ ಮತ್ತು ರಾಜೀವ್ ಕಾನಿಟ್ಕರ್
Correct answer
From the official answer key, including any revision.
- English(4) Madhuri Kanitkar and Rajiv Kanitkar
- ಕನ್ನಡ(4) ಮಾಧುರಿ ಕಾನಿಟ್ಕರ್ ಮತ್ತು ರಾಜೀವ್ ಕಾನಿಟ್ಕರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.