Skip to content
FN 2020KASQuestion 49 of 100

KPSC KAS General Studies Paper 1 FN 2020: question 49

Question

English

Consider the following statement/s :Which of the above statement/s is/are correct ?Choose the correct answer from the options given below :

A.
Population structure is analysed in terms of age and sex groupings.
B.
Cartographically the population structure is represented by population pyramids.
  1. (1)Only A is correct
  2. (2)Only B is correct
  3. (3)Both A and B are correct
  4. (4)Neither A nor B is correct

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ವಯಸ್ಸು ಮತ್ತು ಲಿಂಗಾಧಾರಿತವಾಗಿ ಜನಸಂಖ್ಯಾ ರಚನೆಯು ವಿಶ್ಲೇಷಿಸಲ್ಪಟ್ಟಿದೆ.
B.
ನಕ್ಷಾಶಾಸ್ತ್ರೀಯವಾಗಿ (ಕಾರ್ಟೊಗ್ರಾಫಿಕ್) ಜನಸಂಖ್ಯಾ ರಚನೆಯು ಜನಸಂಖ್ಯಾ ಪಿರಮಿಡ್‌ಗಳಿಂದ ಪ್ರತಿನಿಧಿಸಲ್ಪಟ್ಟಿದೆ.
  1. (1)A ಮಾತ್ರ ಸರಿ
  2. (2)B ಮಾತ್ರ ಸರಿ
  3. (3)A ಮತ್ತು B ಎರಡೂ ಸರಿ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(3) Both A and B are correct
  • ಕನ್ನಡ(3) A ಮತ್ತು B ಎರಡೂ ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.