Skip to content
FN 2020KASQuestion 47 of 100

KPSC KAS General Studies Paper 1 FN 2020: question 47

Question

English

For the purpose of discharging overall responsibility for superintendence of pollution prevention and rejuvenation of River Ganga Basin, including Ganga and its tributaries, the National Ganga Council or National Council for Rejuvenation, Protection and Management of River Ganga was established.Choose the correct answers for the following questions :

A.
In which year was the National Ganga Council formed ?
B.
Which body was replaced by National Ganga Council ?
C.
Who chairs the Empowered Task Force (ETF) on River Ganga ?
  1. (1)2009 – National Ganga River Basin Act (NGRBA) – the Chief Ministers of the States comprising River Ganga Basin
  2. (2)2013 – Ganga River Project High-Power Committee (GRPHPC) – Union Minister for Environment, Tourism and Climate Change
  3. (3)2016 – National Ganga River Basin Authority (NGRBA) – Union Minister of Jal Shakti
  4. (4)2018 – National River Ganga Mission (NRGM) – Prime Minister

ಕನ್ನಡ

ಗಂಗಾ ನದಿಯ ಜಲಾನಯನ, ಗಂಗೆ ಮತ್ತು ಅದರ ಉಪನದಿಗಳನ್ನೂ ಒಳಗೊಂಡಂತೆ ಮಾಲಿನ್ಯ ತಡೆಯುವಿಕೆ ಮತ್ತು ಪುನರುಜ್ಜೀವಿಕೆಗೊಳಿಸುವ ಮೇಲ್ವಿಚಾರಣೆಯ ಸಂಪೂರ್ಣ ಹೊಣೆಯನ್ನು ನಿರ್ವಹಿಸುವ ಉದ್ದೇಶಕ್ಕಾಗಿ ರಾಷ್ಟ್ರೀಯ ಗಂಗಾ ಮಂಡಲಿ ಅಥವಾ ಗಂಗಾ ನದಿಯ ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹಣೆಯ ರಾಷ್ಟ್ರೀಯ ಮಂಡಲಿಯನ್ನು ಸ್ಥಾಪಿಸಲಾಯಿತು.ಈ ಕೆಳಗಿನ ಪ್ರಶ್ನೆಗಳಿಗೆ ಸರಿಯುತ್ತರವನ್ನು ಆಯ್ಕೆ ಮಾಡಿ :

A.
ರಾಷ್ಟ್ರೀಯ ಗಂಗಾ ಮಂಡಲಿಯು ಯಾವ ವರ್ಷ ರಚಿತವಾಯಿತು ?
B.
ರಾಷ್ಟ್ರೀಯ ಗಂಗಾ ಮಂಡಲಿಯಿಂದ ಯಾವ ನಿಕಾಯವು ಬದಲಾಯಿಸಲ್ಪಟ್ಟಿತ್ತು ?
C.
ಗಂಗಾ ನದಿಯ ಮೇಲಣ ಸಬಲೀಕರಣ ಕಾರ್ಯಪಡೆಯ (ETF) ಅಧ್ಯಕ್ಷರು ಯಾರು ?
  1. (1)2009 – ರಾಷ್ಟ್ರೀಯ ಗಂಗಾನದಿ ಜಲಾನಯನ ಕಾಯ್ದೆ (NGRBA) – ಗಂಗಾನದಿ ಜಲಾನಯನವನ್ನೊಳಗೊಳ್ಳುವ ರಾಜ್ಯಗಳ ಮುಖ್ಯ ಮಂತ್ರಿಗಳು
  2. (2)2013 – ಗಂಗಾ ನದಿ ಯೋಜನೆ ಉನ್ನತ ಅಧಿಕಾರ ಸಮಿತಿ (GRPHPC) – ಪರಿಸರ, ಪ್ರವಾಸೋದ್ಯಮ ಮತ್ತು ವಾಯುಗುಣ ಬದಲಾವಣೆ, ಕೇಂದ್ರ ಸಚಿವರು
  3. (3)2016 – ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ (NGRBA) – ಜಲಶಕ್ತಿಯ ಕೇಂದ್ರ ಸಚಿವರು
  4. (4)2018 – ರಾಷ್ಟ್ರೀಯ ಗಂಗಾ ನದಿ ನಿಯೋಗ (NRGM) – ಪ್ರಧಾನ ಮಂತ್ರಿ

Correct answer

From the official answer key, including any revision.

  • English(3) 2016 – National Ganga River Basin Authority (NGRBA) – Union Minister of Jal Shakti
  • ಕನ್ನಡ(3) 2016 – ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ (NGRBA) – ಜಲಶಕ್ತಿಯ ಕೇಂದ್ರ ಸಚಿವರು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Environmental Laws and Governance
  3. sub-topic: Key Institutions