Skip to content
FN 2020KASQuestion 45 of 100

KPSC KAS General Studies Paper 1 FN 2020: question 45

Question

English

Consider the following statements based on a UN report published on May 7, 2019 :Which of the above statements is/are correct ?Choose the correct answer from the options given below :

A.
Climate change and rising sea levels eventually may wipe out one of the world’s last and largest tiger strongholds.
B.
The Sundarbans, 10,000 square kilometres of marshy land in Bangladesh and India, hosts the world’s largest mangrove forest and a rich ecosystem supporting several hundred animal species, including the Bengal tiger.
C.
The cats are among 5,00,000 land species where survival is in question because of threats to their natural habitats.
  1. (1)A only
  2. (2)A and B only
  3. (3)A and C only
  4. (4)All of the above

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ವಿಶ್ವಸಂಸ್ಥೆ ಪ್ರಕಟಿಸಿದ 2019 ರ ಮೇ, 7 ರ ವರದಿ ಅಧರಿಸಿ ಪರಿಗಣಿಸಿ.ಈ ಪೈಕಿ ಯಾವ ಹೇಳಿಕೆಯು/ಗಳು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಹವಾಮಾನ ಬದಲಾವಣೆ ಹಾಗೂ ಏರುತ್ತಿರುವ ಸಮುದ್ರ ಮಟ್ಟವು ಕಟ್ಟಕಡೆಯ ಪ್ರಪಂಚದ ಹುಲಿಗಳ ಅತಿ ದೊಡ್ಡ ಅಬೇಧ್ಯ ನೆಲೆಯನ್ನು ಅಳಿಸಿ ಹಾಕಬಹುದು.
B.
ಸುಂದರ್‌ಬನ್ಸ್‌ನ 10,000 ಚದರ ಕಿಲೋಮೀಟರ್‌ಗಳ ಜೌಗುಪ್ರದೇಶವು ಬಾಂಗ್ಲಾದೇಶ ಮತ್ತು ಭಾರತದಲ್ಲಿದ್ದು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳ ನೆಲೆ ಆಗಿರುತ್ತದೆ ಮತ್ತು ಅದು ಬಂಗಾಳ ಹುಲಿಯು ಸೇರಿದಂತೆ ಅನೇಕ ನೂರು ಪ್ರಾಣಿ ಪ್ರಭೇದಗಳನ್ನು ಬೆಂಬಲಿಸುವ ಸಮೃದ್ಧ ಪರಿಸರ ವ್ಯವಸ್ಥೆ ಆಗಿದೆ.
C.
5,00,000 ಭೂ ಪ್ರಭೇದಗಳಲ್ಲಿ ಬೆಕ್ಕು ಸಹ ಒಂದಾಗಿದ್ದು, ಅವುಗಳ ನೈಸರ್ಗಿಕ ಆವಾಸ ಸ್ಥಾನಗಳಿಗೆ ಬೆದರಿಕೆ ಇರುವುದರಿಂದ ಬದುಕುಳಿಯುವ ಪ್ರಶ್ನೆಯಿದೆ.
  1. (1)A ಮಾತ್ರ
  2. (2)A ಮತ್ತು B ಎರಡೂ
  3. (3)A ಮತ್ತು C ಎರಡೂ
  4. (4)ಈ ಮೇಲಿನ ಎಲ್ಲವೂ

Correct answer

From the official answer key, including any revision.

  • English(4) All of the above
  • ಕನ್ನಡ(4) ಈ ಮೇಲಿನ ಎಲ್ಲವೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.