Skip to content
FN 2020KASQuestion 42 of 100

KPSC KAS General Studies Paper 1 FN 2020: question 42

Question

English

Consider the following statements :Choose the correct answer from the options given below :

A.
Anthracite is the hardest coal.
B.
Bituminous is the most popular coal used for metallurgy.
C.
Bituminous is known as soft coal.
D.
Coke is prepared from bituminous.
  1. (1)A, B and C are correct
  2. (2)A, C and D are correct
  3. (3)B, C and D are correct
  4. (4)A, B, C and D are correct

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಆಂತ್ರಸೈಟ್ ಗಡುಸಾದ ಕಲ್ಲಿದ್ದಲು.
B.
ಬಿಟುಮಿನಸ್ ಅನ್ನು ಲೋಹೋದ್ಧರಣಕ್ಕಾಗಿ ಬಳಸುವ ಅತ್ಯಂತ ಜನಪ್ರಿಯ ಕಲ್ಲಿದ್ದಲು.
C.
ಬಿಟುಮಿನಸ್ ಅನ್ನು ಮೆದುಕಲ್ಲಿದ್ದಲು ಎಂತಲೂ ಕರೆಯಲಾಗುವುದು.
D.
ಕೋಕ್‌ಅನ್ನು ಬಿಟುಮಿನಸ್‌ನಿಂದ ಸಿದ್ಧಪಡಿಸಲಾಗುವುದು.
  1. (1)A, B ಮತ್ತು C ಗಳು ಸರಿಯಾಗಿವೆ
  2. (2)A, C ಮತ್ತು D ಗಳು ಸರಿಯಾಗಿವೆ
  3. (3)B, C ಮತ್ತು D ಗಳು ಸರಿಯಾಗಿವೆ
  4. (4)A, B, C ಮತ್ತು D ಗಳು ಸರಿಯಾಗಿವೆ

Correct answer

From the official answer key, including any revision.

  • English(4) A, B, C and D are correct
  • ಕನ್ನಡ(4) A, B, C ಮತ್ತು D ಗಳು ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Economic Geography