FN 2020KASQuestion 4 of 100
KPSC KAS General Studies Paper 1 FN 2020: question 4
Question
English
Which of the following statement/s is true with reference to Nayanars ?Choose the correct answer from the options given below :
- A.
- They were Sangam poets.
- B.
- They were Shaiva saints.
- C.
- They composed devotional poetry.
- D.
- Also known as Puratanas, they were 64 in number.
- (1)A only
- (2)A and C only
- (3)B, C and D
- (4)B and C only
ಕನ್ನಡ
ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು/ಗಳು ನಯನಾರ್‌ಗಳಿಗೆ ಸಂಬಂಧಿಸಿದಂತೆ ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಅವರು ಸಂಗಮ ಕವಿಗಳಾಗಿದ್ದರು.
- B.
- ಅವರು ಶೈವ ಸಂತರಾಗಿದ್ದರು.
- C.
- ಅವರು ಭಕ್ತಿ ಕಾವ್ಯ ರಚಿಸಿದರು.
- D.
- ಪುರಾತನರು ಎಂದು ಕರೆಯಲ್ಪಡುವ, ಅವರು 64 ಸಂಖ್ಯೆಯಲ್ಲಿದ್ದರು.
- (1)A ಮಾತ್ರ
- (2)A ಮತ್ತು C ಮಾತ್ರ
- (3)B, C ಮತ್ತು D
- (4)B ಮತ್ತು C ಮಾತ್ರ
Correct answer
From the official answer key, including any revision.
- English(4) B and C only
- ಕನ್ನಡ(4) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.