FN 2020KASQuestion 35 of 100
KPSC KAS General Studies Paper 1 FN 2020: question 35
Question
English
Consider the following pairs of committees and their mandate, which were in the news recently :Which of the above are correctly matched ?Choose the correct answer from the options given below :
| Committee | Mandate |
|---|---|
| A. U.K. Sinha | Transfer of Surplus reserves from SEBI to the Government |
| B. Nandan Nilekani | Deepening digital payments |
| C. Bimal Jalan | Economic capital framework |
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಇತ್ತೀಚಿಗೆ ಸುದ್ದಿಯಲ್ಲಿದ್ದ ಕೆಳಗಿನ ಸಮಿತಿಗಳು ಮತ್ತು ಅವುಗಳ ಆಜ್ಞೆಗಳನ್ನು ಪರಿಗಣಿಸಿ :ಮೇಲಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
| ಸಮಿತಿ | ನಿರ್ಧಾರ (Mandate) |
|---|---|
| A. ಯು.ಕೆ. ಸಿನ್ಹಾ | ಸೆಬಿಯಲ್ಲಿ ಕಾಯ್ದಿರಿಸಿದ ಹೆಚ್ಚಿನ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದು |
| B. ನಂದನ್ ನಿಲೇಕಣಿ | ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು |
| C. ಬಿಮಲ್ ಜಲನ್ | ಆರ್ಥಿಕ ಬಂಡವಾಳ ಚೌಕಟ್ಟು |
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) B and C only
- ಕನ್ನಡ(2) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.