FN 2020KASQuestion 27 of 100
KPSC KAS General Studies Paper 1 FN 2020: question 27
Question
English
Samudra Gupta is known for his political conquests from his Allahabad Pillar Inscription. In this context, which of the following statements are correct ?Choose the correct answer from the options given below :
- A.
- He made the frontier rulers of Kamarupa, Samatata, etc., pay obeisance and tributes to him.
- B.
- He expelled the Shakas and Murundas through war.
- C.
- He defeated, captured and later released the kings of Palakka, Kottura and Avamukta.
- D.
- He exterminated Yaudheyas, Madrakas and Malavas.
- (1)A and C only
- (2)B and D only
- (3)A, B and D only
- (4)B, C and D only
ಕನ್ನಡ
ಅಲಹಾಬಾದ್ ಸ್ತಂಭ ಶಾಸನವು ಸಮುದ್ರಗುಪ್ತನ ದಿಗ್ವಿಜಯಗಳಿಗೆ ಹೆಸರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಅವನು ಕಾಮರೂಪ, ಸಮತಾಟ ಮುಂತಾದ ಗಡಿರಾಜರುಗಳು ವಿನಯಪೂರ್ವಕವಾಗಿ ಗೌರವ ಸಲ್ಲಿಸಿ, ಕಪ್ಪಕಾಣಿಕೆಗಳನ್ನು ಅವನಿಗೆ ನೀಡುವಂತೆ ಮಾಡಿದನು.
- B.
- ಶಕರನ್ನು ಮತ್ತು ಮರುಂಡರನ್ನು ಯುದ್ಧದಿಂದ ಹೊರಹಾಕಿದನು.
- C.
- ಪಾಲಕ್ಕ, ಕೊಟ್ಟೂರ ಹಾಗೂ ಅವಮುಕ್ತದ ರಾಜರನ್ನು ಸೋಲಿಸಿ, ಸೆರೆಹಿಡಿದು ನಂತರ ಬಿಡುಗಡೆ ಮಾಡಿದನು.
- D.
- ಯೌಧೇಯ, ಮಾದ್ರಕ ಮತ್ತು ಮಾಳ್ವರವರನ್ನು ನಿರ್ಮೂಲನೆ ಮಾಡಿದನು.
- (1)A ಮತ್ತು C ಮಾತ್ರ
- (2)B ಮತ್ತು D ಮಾತ್ರ
- (3)A, B ಮತ್ತು D ಮಾತ್ರ
- (4)B, C ಮತ್ತು D ಮಾತ್ರ
Correct answer
From the official answer key, including any revision.
- English(1) A and C only
- ಕನ್ನಡ(1) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.