FN 2020KASQuestion 22 of 100
KPSC KAS General Studies Paper 1 FN 2020: question 22
Question
English
Which of the following factors are common to the coins issued by Indo-Greek and Kushana rulers ?Choose the correct answer from the options given below :
- A.
- Effigies of Greek and Indian deities
- B.
- Bilingual coins
- C.
- Use of Gold and Copper
- D.
- Portraits of Kings
- (1)D only
- (2)B and D only
- (3)A, B and D only
- (4)A, C and D only
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುವು ಇಂಡೋಗ್ರೀಕ್ ಮತ್ತು ಕುಶಾನ ದೊರೆಗಳು ಹೊರಡಿಸಿದ ನಾಣ್ಯಗಳಲ್ಲಿ ಸಾಮಾನ್ಯವಾದ ಅಂಶಗಳಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಗ್ರೀಕ್ ಮತ್ತು ಭಾರತೀಯ ದೇವತೆಗಳ ಪ್ರತಿಮೆಗಳು
- B.
- ದ್ವೈ–ಭಾಷಿಕ ನಾಣ್ಯಗಳು
- C.
- ಚಿನ್ನ ಮತ್ತು ತಾಮ್ರದ ಬಳಕೆ
- D.
- ರಾಜರ ಚಿತ್ರಗಳು/ರಾಜರ ಪ್ರತಿಮಾ ಶಿಲ್ಪಗಳು
- (1)D ಮಾತ್ರ
- (2)B ಮತ್ತು D ಮಾತ್ರ
- (3)A, B ಮತ್ತು D ಮಾತ್ರ
- (4)A, C ಮತ್ತು D ಮಾತ್ರ
Correct answer
From the official answer key, including any revision.
- English(3) A, B and D only
- ಕನ್ನಡ(3) A, B ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.