Skip to content
Back to papers
FN 2020KASSubject code 388

KPSC KAS General Studies Paper 1 FN 2020 question paper in Kannada

The questions on this page are shown in Kannada, as set in the paper. View in English

KAS General Studies Paper 1 2020 (Fn)

Questions
100
Marks
200

2 per question

Duration
2 h
Negative marking
−0.5

per wrong answer

Languages:English· 100ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Ecology and Environment7 · 7%
  • Economy17 · 17%
  • Geography9 · 9%
  • History10 · 10%
  • International Relations1 · 1%
  • Karnataka GK12 · 12%
  • Polity15 · 15%
  • Other subjects (3)4 · 4%
  • Not yet tagged25 · 25%

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಪಟ್ಟಿ–I ಮತ್ತು ಪಟ್ಟಿ–II ಗಳನ್ನು ಹೊಂದಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    ಪಟ್ಟಿ–Iಪಟ್ಟಿ–II
    A. ಸ್ಟಾಂಪ್ ಸುಂಕಗಳು ಮತ್ತು ವೈದ್ಯಕೀಯ ತೆರಿಗೆI. ಕೇಂದ್ರ ಸರ್ಕಾರದಿಂದ ವಿಧಿಸಲಾದ ತೆರಿಗೆ ಆದರೆ ರಾಜ್ಯಸರ್ಕಾರದಿಂದ ಸಂಗ್ರಹಿಸಿ ವೆಚ್ಚ ಮಾಡುವುದು
    B. ಕೃಷಿ ಭೂಮಿಯನ್ನು ಹೊರತುಪಡಿಸಿ ಉಳಿದ ಆಸ್ತಿಯ ಮೇಲಿನ ಉತ್ತರಾಧಿಕಾರತ್ವದ ಮೇಲಣ ತೆರಿಗೆII. ಕೇಂದ್ರ ಸರ್ಕಾರದಿಂದ ವಿಧಿಸಲಾದ ಮತ್ತು ಸಂಗ್ರಹಿಸಲಾದ ತೆರಿಗೆಗಳು ಆದರೆ ರಾಜ್ಯಗಳಿಗೆ ಹಂಚಿಕೆ ಮಾಡಲಾದ ತೆರಿಗೆಗಳು
    C. ಕಾರ್ಪೊರೇಷನ್ ತೆರಿಗೆ ಮತ್ತು ಕೃಷಿ ವರಮಾನದ ಮೇಲಿನ ತೆರಿಗೆ ಇವುಗಳನ್ನು ಹೊರತುಪಡಿಸಿ ಇತರೆ ಆದಾಯದ ಮೇಲಿನ ತೆರಿಗೆIII. ಕೇಂದ್ರ ಸರ್ಕಾರದಿಂದ ವಿಧಿಸಲಾದ ಮತ್ತು ಸಂಗ್ರಹಿಸಲಾದ ತೆರಿಗೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಿರುವುದು
    D. ವೈದ್ಯಕೀಯ ಮತ್ತು ಶೌಚಾಲಯ ಸಿದ್ಧಪಡಿಸುವಿಕೆಗಳನ್ನು ಹೊರತುಪಡಿಸಿ ಇನ್ನಿತರ ಬಾಬ್ತುಗಳ ಮೇಲಿನ ಉತ್ಪಾದನಾ ತೆರಿಗೆ (Excise Duty)IV. ಕೇಂದ್ರ ಸರ್ಕಾರದಿಂದ ವಿಧಿಸಲಾದ ಮತ್ತು ಸಂಗ್ರಹಿಸಲ್ಪಟ್ಟ ತೆರಿಗೆಗಳು ಆದರೆ ಅವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಬಹುದಾದ ತೆರಿಗೆಗಳು
    1. (1)A-I, B-II, C-III, D-IV
    2. (2)A-I, B-III, C-IV, D-II
    3. (3)A-II, B-I, C-III, D-IV
    4. (4)A-I, B-IV, C-III, D-II
    View in English

    Match List-I with List-II :Choose the correct answer from the options given below :

    List-IList-II
    A. Stamp duties and duties on medicalI. Duties levied by the Union Government but collected and appropriated by the State
    B. Duties on succession to property other than agricultural landII. Taxes levied and collected by the Union but assigned to the States
    C. Taxes on income other than corporation tax and taxes on agricultural incomeIII. Taxes levied and collected by the Union and distributed between the Union and the States
    D. Excise duty on items other than medical and toilet preparationIV. Taxes levied and collected by the Union but which may be distributed between the Union and the States
    1. (1)A-I, B-II, C-III, D-IV
    2. (2)A-I, B-III, C-IV, D-II
    3. (3)A-II, B-I, C-III, D-IV
    4. (4)A-I, B-IV, C-III, D-II
    Show answer

    Correct answer: (1) A-I, B-II, C-III, D-IV · (1) A-I, B-II, C-III, D-IV

  2. ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶವು ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಬೋಧನೆಗಳ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ ?

    1. (1)ಮಹಾರಾಷ್ಟ್ರ
    2. (2)ಒರಿಸ್ಸಾ
    3. (3)ಗೋವಾ
    4. (4)ದೆಹಲಿ
    View in English

    Which State/UT has released a booklet for students on Ambedkar’s teachings ?

    1. (1)Maharashtra
    2. (2)Odisha
    3. (3)Goa
    4. (4)Delhi
    Show answer

    Correct answer: (4) ದೆಹಲಿ · (4) Delhi

  3. ಕೇಮ್ ಟೆರ್ರೇಸಸ್ ______ ನಿಕ್ಷೇಪ/ಸಂಚಯನದಿಂದಾಗುತ್ತದೆ.

    1. (1)ನಿಚೆ ಹಿಮನದಿ
    2. (2)ಆಲ್ಫೈನ್ ಹಿಮನದಿ
    3. (3)ಹಿಮನದಿ ಸೆಳೆತದಿಂದ
    4. (4)ಕಣಿವೆ ಹಿಮನದಿ
    View in English

    Kame terraces are formed by the deposits of ______ .

    1. (1)Niche glacier
    2. (2)Alpine glacier
    3. (3)Glacier plucking
    4. (4)Valley glacier
    Show answer

    Correct answer: (4) ಕಣಿವೆ ಹಿಮನದಿ · (4) Valley glacier

  4. ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು/ಗಳು ನಯನಾರ್‌ಗಳಿಗೆ ಸಂಬಂಧಿಸಿದಂತೆ ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    A.
    ಅವರು ಸಂಗಮ ಕವಿಗಳಾಗಿದ್ದರು.
    B.
    ಅವರು ಶೈವ ಸಂತರಾಗಿದ್ದರು.
    C.
    ಅವರು ಭಕ್ತಿ ಕಾವ್ಯ ರಚಿಸಿದರು.
    D.
    ಪುರಾತನರು ಎಂದು ಕರೆಯಲ್ಪಡುವ, ಅವರು 64 ಸಂಖ್ಯೆಯಲ್ಲಿದ್ದರು.
    1. (1)A ಮಾತ್ರ
    2. (2)A ಮತ್ತು C ಮಾತ್ರ
    3. (3)B, C ಮತ್ತು D
    4. (4)B ಮತ್ತು C ಮಾತ್ರ
    View in English

    Which of the following statement/s is true with reference to Nayanars ?Choose the correct answer from the options given below :

    A.
    They were Sangam poets.
    B.
    They were Shaiva saints.
    C.
    They composed devotional poetry.
    D.
    Also known as Puratanas, they were 64 in number.
    1. (1)A only
    2. (2)A and C only
    3. (3)B, C and D
    4. (4)B and C only
    Show answer

    Correct answer: (4) B ಮತ್ತು C ಮಾತ್ರ · (4) B and C only

  5. ಅಮೆರಿಕಾದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನಕ್ಕೆ (ರಾ.ವಿ.ಪ್ರ.) ಈ ಕೆಳಗಿನವರಲ್ಲಿ ಯಾರು ಇತ್ತೀಚೆಗೆ ನಿರ್ದೇಶಕರಾಗಿ ನೇಮಕವಾಗಿದ್ದಾರೆ ?

    1. (1)ರಾಹುಲ್ ಸಚ್‌ದೇವ
    2. (2)ಪಂಕಜ್ ಅಗ್ನಿಹೋತ್ರಿ
    3. (3)ಸೇತುರಾಮನ್ ಪಂಚನಾಥನ್
    4. (4)ಪ್ರಮೋದ್ ಮಿಸ್ತ್ರಿ
    View in English

    Who among the following was recently appointed as the director of the National Science Foundation (NSF) of America ?

    1. (1)Rahul Sachdeva
    2. (2)Pankaj Agnihotri
    3. (3)Sethuraman Panchanathan
    4. (4)Pramod Mistri
    Show answer

    Correct answer: (3) ಸೇತುರಾಮನ್ ಪಂಚನಾಥನ್ · (3) Sethuraman Panchanathan

  6. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಪೈಕಿ ಯಾವ ಹೇಳಿಕೆಯು/ಗಳು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    A.
    ಕಾರ್ಪೊರೇಷನ್ ತೆರಿಗೆಯನ್ನು ನೋಂದಾಯಿತ ಮತ್ತು ನೋಂದಾಯಿಸದ ಎರಡೂ ಕಂಪನಿಗಳು ಮತ್ತು ನಿಗಮಗಳ (ಕಾರ್ಪೊರೇಷನ್) ಆದಾಯದ ಮೇಲೆ ವಿಧಿಸಲಾಗುತ್ತದೆ.
    B.
    ಕಾರ್ಪೊರೇಷನ್ ತೆರಿಗೆಯನ್ನು ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳ ಆದಾಯದ ಮೇಲೆ ವಿಧಿಸಲಾಗುತ್ತದೆ.
    C.
    ಕಾರ್ಪೊರೇಷನ್ ತೆರಿಗೆಯನ್ನು ಕೇವಲ ನೋಂದಾಯಿತ ಕಂಪನಿಗಳು ಮತ್ತು ನಿಗಮಗಳ ಆದಾಯದ ಮೇಲೆ ಮಾತ್ರವೇ ವಿಧಿಸಲಾಗುತ್ತದೆ.
    1. (1)A ಮತ್ತು B ಗಳು ಸರಿ
    2. (2)C ಮಾತ್ರ ಸರಿ
    3. (3)B ಮಾತ್ರ ಸರಿ
    4. (4)ಮೇಲಿನ ಎಲ್ಲವೂ ಸರಿ
    View in English

    Consider the following statements :Which of the above statements is/are true ?Choose the correct answer from the options given below :

    A.
    Corporation tax is levied on the income of both registered, unregistered companies and corporations.
    B.
    Corporation tax is levied on incomes of individuals and Hindu Undivided Family.
    C.
    Corporation tax is levied only on the incomes of registered companies and corporations.
    1. (1)A and B are true
    2. (2)Only C is true
    3. (3)Only B is true
    4. (4)All of the above are true
    Show answer

    Correct answer: (2) C ಮಾತ್ರ ಸರಿ · (2) Only C is true

  7. ಇಥಿಯೋಪಿಯ ದೇಶವು ಇತ್ತೀಚೆಗೆ ಉಡಾವಣೆ ಮಾಡಿದ ಪ್ರಥಮ ಉಪಗ್ರಹದ ಹೆಸರು

    1. (1)ETRSS-1
    2. (2)ETISAT-1
    3. (3)ETSARS-1
    4. (4)ETHIOS-1
    View in English

    Name of the recently launched first satellite of Ethiopia is

    1. (1)ETRSS-1
    2. (2)ETISAT-1
    3. (3)ETSARS-1
    4. (4)ETHIOS-1
    Show answer

    Correct answer: (1) ETRSS-1 · (1) ETRSS-1

  8. ನದಿ, ಮಂಜುಗಡ್ಡೆ ಅಥವಾ ಭೂಮಿಯ ಮೇಲ್ಭಾಗದಲ್ಲಿ ಘನೀಕರಿಸುವ/ಹೆಪ್ಪುಗಟ್ಟಿದ ನೀರಿನ ಪದರವನ್ನು ______ ಎಂದು ಕರೆಯಲಾಗುತ್ತದೆ.

    1. (1)ನಾಲೆಡ್ಸ್
    2. (2)ಸರ್ಕ್
    3. (3)ಸ್ನೋ ಕ್ಯಾಪ್
    4. (4)ಸ್ನೋ ಲೈನ್
    View in English

    Layer of freezing/frozen water on the top of a river, ice or land is termed as ______ .

    1. (1)Naleds
    2. (2)Cirque
    3. (3)Snow cap
    4. (4)Snow line
    Show answer

    Correct answer: (1) ನಾಲೆಡ್ಸ್ · (1) Naleds

  9. ಭಾರತೀಯ ನಾಣ್ಯಶಾಸ್ತ್ರ ಇತಿಹಾಸದಲ್ಲಿ, ಪಂಚ್ ಗುರುತಿನ ನಾಣ್ಯಗಳಿಗೆ (ಪಂಚ್ ಮಾರ್ಕ್ಡ್ ಕಾಯಿನ್ಸ್ PMC) ವಿಶಿಷ್ಟ ಸ್ಥಾನವಿದೆ. ಇದಕ್ಕೆ ಅನ್ವಯಿಸುವಂತೆ ಕೆಳಗಿನ ಯಾವ ಹೇಳಿಕೆಗಳು ಸತ್ಯ.ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    A.
    ಅವು ಭಾರತದ ಅತ್ಯಂತ ಪ್ರಾಚೀನ ನಾಣ್ಯಗಳು.
    B.
    ಅವು ದಕ್ಷಿಣ ಭಾರತದಲ್ಲಿ ಚಲಾವಣೆಯಲ್ಲಿ ಇರಲಿಲ್ಲ.
    C.
    ನಾವು ಈ ನಾಣ್ಯಗಳ ಒಂದು ಅಥವಾ ಎರಡೂ ಮಗ್ಗಲುಗಳಲ್ಲೂ ಚಿಹ್ನೆಗಳನ್ನು ಗುರುತಿಸಬಹುದು.
    D.
    ಈ ನಾಣ್ಯಗಳು ಬೆಳ್ಳಿಯಲ್ಲಿ ಮಾತ್ರ ದೊರೆಯುತ್ತವೆ.
    1. (1)A ಮತ್ತು D ಮಾತ್ರ
    2. (2)A ಮತ್ತು C ಮಾತ್ರ
    3. (3)A, B, C ಮತ್ತು D
    4. (4)A, C ಮತ್ತು D
    View in English

    In the history of Indian coinage, Punch-Marked Coins (PMC) have a special place. Which of the following statements are true with reference to PMC ?Choose the correct answer from the following :

    A.
    They are the earliest coinage in India.
    B.
    They were not in circulation in South India.
    C.
    We can notice symbols on one or both the sides of these coins.
    D.
    These coins are made of silver.
    1. (1)A and D only
    2. (2)A and C only
    3. (3)A, B, C and D
    4. (4)A, C and D
    Show answer

    Correct answer: (4) A, C ಮತ್ತು D · (4) A, C and D

  10. ಗಾಲಪಗೋಸ್ ದ್ವೀಪಗಳಲ್ಲಿ ಯಾವ ದೇಶವು ಇತ್ತೀಚೆಗೆ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ ?

    1. (1)ಫಿನ್‌ಲ್ಯಾಂಡ್
    2. (2)ಸ್ವೀಡನ್
    3. (3)ಬಹಾಮಾಸ್
    4. (4)ಈಕ್ವಡಾರ್
    View in English

    Which country recently declared emergency in the Galapagos Islands ?

    1. (1)Finland
    2. (2)Sweden
    3. (3)Bahamas
    4. (4)Ecuador
    Show answer

    Correct answer: (4) ಈಕ್ವಡಾರ್ · (4) Ecuador

90 more questions in this paper. Solve the full paper online with the timer, or study it untimed with instant answers.

KPSC KAS General Studies Paper 1 FN 2020 question paper in Kannada: common questions

How many questions are there in the KPSC KAS General Studies Paper 1 FN 2020 question paper?
100 questions for 200 marks, to be answered in 2 h. Each correct answer earns 2 marks.
Is there negative marking in the KPSC KAS General Studies Paper 1 FN 2020 paper?
Yes. 0.5 marks are deducted for every wrong answer; an unanswered question costs nothing.
Can I get the KPSC KAS General Studies Paper 1 FN 2020 question paper with key answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC KAS General Studies Paper 1 FN 2020 paper available?
English and Kannada. You can switch the language on any question while solving.
Can I solve the KPSC KAS General Studies Paper 1 FN 2020 previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0.5 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KPSC KAS question papers

All KPSC KAS previous year papers