Skip to content
2017KASQuestion 96 of 100

KPSC KAS General Studies Paper 2 2017: question 96

Question

English

Consider the following statements :Which of the above statements is/are correct ?Select the code for the correct answer from the options given below :

A.
Government of Karnataka constituted a nine-member panel to design a ‘State’ flag and submit a report on its legalities.
B.
Jammu and Kashmir is the only State to have its own flag as it enjoys a special status under Article 370 of the Constitution.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಕರ್ನಾಟಕ ಸರ್ಕಾರ ‘ರಾಜ್ಯ’ ಧ್ವಜವನ್ನು ವಿನ್ಯಸಿಸಲು ಮತ್ತು ಅದರ ಕಾನೂನುಬದ್ಧತೆಯ ಮೇಲೆ ವರದಿಯನ್ನು ನೀಡಲು ಒಂಬತ್ತು ಸದಸ್ಯರ ತಂಡವನ್ನು ರಚಿಸಿತು.
B.
ಜಮ್ಮು ಮತ್ತು ಕಾಶ್ಮೀರವು ತನ್ನದೇ ಧ್ವಜವನ್ನು ಹೊಂದಿರುವ ಒಂದೇ ರಾಜವಾಗಿದ್ದು, ಇದು ಸಂವಿಧಾನದ 370 ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಪಡೆದಿದೆ.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಇವೆರಡೂ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(3) Both A and B
  • ಕನ್ನಡ(3) A ಮತ್ತು B ಇವೆರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.