2017KASQuestion 88 of 100
KPSC KAS General Studies Paper 2 2017: question 88
Question
English
A company has modernised and restored the critical 1035 MW Sharavathi hydropower plant in Karnataka that accounts for 25% of the Karnataka Power Corporation’s generation. It got the India Smart Grid Foundation (ISGF) Award for completing the work in just 6 months. Identify the company out of the following.
- (1)Sterlite Industries
- (2)Bharat Heavy Electricals Limited (BHEL)
- (3)Suzlon Energy
- (4)ABB India
ಕನ್ನಡ
ಒಂದು ಕಂಪನಿಯು ಕರ್ನಾಟಕದ ವಿದ್ಯುತ್ ನಿಗಮದ ಶೇ. 25 ರಷ್ಟು ಉತ್ಪಾದನೆಯನ್ನು ಮಾಡುವ ವಿಷಮ 1035 MW ಶರಾವತಿ ಜಲವಿದ್ಯುತ್ ಸ್ಥಾವರವನ್ನು ನವೀಕರಿಸಿತು ಮತ್ತು ಪುನರ್ ಸ್ಥಾಪಿಸಿತು. ಇದು ಕೇವಲ 6 ತಿಂಗಳಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಿದ್ದಕ್ಕಾಗಿ ಇಂಡಿಯಾ ಸ್ಮಾರ್ಟ್ ಗ್ರಿಡ್ ಫೌಂಡೇಶನ್ ಪ್ರಶಸ್ತಿಯನ್ನು ಪಡೆಯಿತು. ಕೆಳಗಿನವುಗಳಲ್ಲಿ ಆ ಕಂಪನಿಯನ್ನು ಗುರುತಿಸಿ
- (1)ಸ್ಟರ್ಲೈಟ್ ಇಂಡಸ್ಟ್ರೀಸ್
- (2)ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL)
- (3)ಸುರ್ಝ್ಲಾನ್ ಎನರ್ಜಿ
- (4)ಎ.ಬಿ.ಬಿ. ಇಂಡಿಯಾ
Correct answer
From the official answer key, including any revision.
- English(4) ABB India
- ಕನ್ನಡ(4) ಎ.ಬಿ.ಬಿ. ಇಂಡಿಯಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.