KPSC KAS General Studies Paper 2 2017: question 77
Question
English
Ashok and Co. have decided to modernise the image of their company. As a part of corporate makeover they wanted to change the name of the company. Four acronyms were shortlisted. The company CEO suggested that they should choose a name which, when painted vertically from top to bottom on the transparent glass door, will read the same from inside and outside.Which of the following names may they choose ?
- (1)WEEM
- (2)TIME
- (3)NONA
- (4)MITA
ಕನ್ನಡ
ಅಶೋಕ್ ಮತ್ತು ಕಂಪನಿಯು ತಮ್ಮ ಕಂಪನಿಯ ಪ್ರತಿರೂಪವನ್ನು ಆಧುನೀಕರಣಗೊಳಿಸಲು ನಿರ್ಧರಿಸಿದ್ದಾರೆ. ಸಂಸ್ಥೆಯ ಒಂದು ಭಾಗವಾಗಿ ರೂಪಿಸಲಿಕ್ಕಾಗಿ ಕಂಪನಿಯ ಹೆಸರನ್ನು ಬದಲಾಯಿಸಲಿಚ್ಚಿಸಿದ್ದಾರೆ, ಇದಕ್ಕಾಗಿ 4 ಪ್ರಥಮಾಕ್ಷರಗಳ (ಅಕ್ರಾನಿಮ್ಸ್ ) ಸಣ್ಣ ಪಟ್ಟಿ ಮಾಡಿದ್ದಾರೆ. ಕಂಪನಿಯ ಚೀಫ ಎಕ್ಸಿಕ್ಯೂಟಿವ್ ಆಫೀಸರ್ ಇವರು ಪಾರದರ್ಶಕ ಗಾಜಿನ ಬಾಗಿಲ ಮೇಲೆ ಲಂಬವಾಗಿ ಮೇಲಿನಿಂದ ಕೆಳಗೆ ಬಣ್ಣ ಲೇಪಿಸಿದಾಗ, ಒಳಭಾಗ ಮತ್ತು ಹೊರಭಾಗ ಎರಡೂ ಕಡೆಯಿಂದ ಓದಿದಾಗಲೂ ಒಂದೇ ಇರುವಂತಹ ಹೆಸರನ್ನು ಆಯ್ಕೆ ಮಾಡಲು ಸೂಚಿಸಿದ್ದಾರೆ.ಕೆಳಗಿನ ಯಾವ ಹೆಸರುಗಳನ್ನು ಅವರು ಆರಿಸಬಹುದು ?
- (1)WEEM
- (2)TIME
- (3)NONA
- (4)MITA
Correct answer
From the official answer key, including any revision.
- (4) MITA
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.