Skip to content
2017KASQuestion 7 of 100

KPSC KAS General Studies Paper 2 2017: question 7

Question

English

Consider the following statements regarding launch of 104 satellites by PSLV C-37 in February 2017 :Which of the above statements are correct ?Select the code for the correct answer from the options given below :

A.
India is the first country to launch 104 satellites on a single rocket.
B.
It also included India’s satellites namely earth-mapping Cartosat-2 satellite and nanosatellites INS-1A and INS-1B.
C.
Antrix Corporation Limited is the commercial arm of the Indian Space Research Organisation (ISRO).
  1. (1)A and B only
  2. (2)A and C only
  3. (3)B and C only
  4. (4)A, B and C

ಕನ್ನಡ

2017 ರ ಫೆಬ್ರುವರಿಯಲ್ಲಿನ ಪಿ.ಎಸ್.ಎಲ್.ವಿ. C-37 ನಿಂದಾದ 104 ಉಪಗ್ರಹಗಳ ಉಡ್ಡಯನಕ್ಕೆ ಸಂಬಂಧಿಸಿದ ಈ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
104 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಉಡ್ಡಯಿಸಿದ ಮೊದಲ ದೇಶ ಭಾರತ.
B.
ಇದು ಭಾರತದ ಉಪಗ್ರಹಗಳನ್ನು ಇದರಲ್ಲಿ ಒಳಗೊಂಡಿದೆ. ಅವೆಂದರೆ ಭೂಪಟರಚನಕಾರ ಕಾರ್ಟೋಸ್ಯಾಟ್-2 ಉಪಗ್ರಹ ಮತ್ತು ನ್ಯಾನೋ ಉಪಗ್ರಹಗಳು ಐ.ಎನ್.ಎಸ್.-1A ಮತ್ತು ಐ.ಎನ್.ಎಸ್.-1B.
C.
ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಎನ್ನುವುದು ಇಸ್ರೋದ ಇನ್ನೊಂದು ವಾಣಿಜ್ಯ ಅಂಗ.
  1. (1)A ಮತ್ತು B ಮಾತ್ರ
  2. (2)A ಮತ್ತು C ಮಾತ್ರ
  3. (3)B ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Space Technology