Skip to content
2017KASQuestion 59 of 100

KPSC KAS General Studies Paper 2 2017: question 59

Question

English

You, as an administrative authority, have been approached by the daughter-in-law of an influential person regarding harassment by her in-laws on account of insufficient dowry. Her parents are not able to approach you because of social pressures. You would

  1. (1)Call the in-laws for an explanation.
  2. (2)Counsel the lady to adjust, given such a circumstance.
  3. (3)Wait and take action only after her parents approach you.
  4. (4)Ask her to lodge a complaint with the police.

ಕನ್ನಡ

ಒಬ್ಬ ಪ್ರಭಾವೀ ವ್ಯಕ್ತಿಯ ಸೊಸೆಯು ವರದಕ್ಷಿಣೆ ಕೊರತೆಗೆ ಸಂಬಂಧಿಸಿದಂತೆ ತನ್ನ ಅತ್ತೆಮಾವಂದಿರಿಂದ ಶೋಷಣೆಗೊಳಗಾಗಿದ್ದು ಇದನ್ನು ಕುರಿತಂತೆ ಆಡಳಿತ ಪ್ರಾಧಿಕಾರವಾದ ನಿಮ್ಮಲ್ಲಿಗೆ ಬಂದಿದ್ದಾರೆ. ಆಕೆಯ ಮಾತಾಪಿತೃಗಳು ಸಾಮಾಜಿಕ ಒತ್ತಡಗಳ ಕಾರಣದಿಂದಾಗಿ ನಿಮ್ಮನ್ನು ಸಮೀಪಿಸಲಾಗುತ್ತಿಲ್ಲ, ಈಗ ನೀವು ಮಾಡುವುದು

  1. (1)ವಿವರಣೆಗಾಗಿ ವಿವಾಹ ಸಂಬಂಧಿತರನ್ನು ಕರೆಸುವುದು.
  2. (2)ಆ ಸ್ತ್ರೀಯನ್ನು ಸಂದರ್ಭಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಮಾಲೋಚಿಸುವುದು.
  3. (3)ಕಾಯುವುದು ಮತ್ತು ನಿಮ್ಮ ಬಳಿ ಆಕೆಯ ಮಾತಾಪಿತೃಗಳು ಅನುಸಂಧಾನಕ್ಕೆ ಬಂದಲ್ಲಿ ಮಾತ್ರ ಕ್ರಮ ಕೈಗೊಳ್ಳುವುದು.
  4. (4)ಪೋಲೀಸ್‌ರಲ್ಲಿ ದೂರನ್ನು ಸಲ್ಲಿಸಲು ಆಕೆಗೆ ತಿಳಿಸುವುದು.

Correct answer

From the official answer key, including any revision.

  • English(4) Ask her to lodge a complaint with the police.
  • ಕನ್ನಡ(4) ಪೋಲೀಸ್‌ರಲ್ಲಿ ದೂರನ್ನು ಸಲ್ಲಿಸಲು ಆಕೆಗೆ ತಿಳಿಸುವುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning