2017KASQuestion 57 of 100
KPSC KAS General Studies Paper 2 2017: question 57
Question
English
You have taken up a project to create night-shelters for homeless people during the winter season. Within a week of establishing the shelters, you have received complaints from the residents of the area about the increase in theft cases with a demand to remove the shelters. What is best for you to do ?
- (1)Ask them to lodge a written complaint in the police station and let the investigation happen first.
- (2)Assure residents of an enquiry immediately into the matter.
- (3)Ask residents to consider the humanitarian effort made.
- (4)Continue with the project and ignore their complaint.
ಕನ್ನಡ
ಚಳಿಗಾಲದ ಅವಧಿಯಲ್ಲಿ ನಿರ್ವಸತಿಕರಿಗೆ ರಾತ್ರಿ-ತಂಗುದಾಣಗಳನ್ನು ಮಾಡಿ ಕೊಡುವ ಯೋಜನೆಯೊಂದನ್ನು ನೀವು ತೆಗೆದುಕೊಂಡಿದ್ದೀರಿ. ಈ ತಂಗುದಾಣಗಳ ಸ್ಥಾಪನೆಯಾದ ಒಂದು ವಾರದೊಳಗಾಗಿ ಸ್ಥಳೀಯ ನಿವಾಸಿಗಳಿಂದ ಆ ಸ್ಥಳಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ದೂರುಗಳನ್ನು ಸ್ವೀಕರಿಸಿದ್ದು, ಆ ತಂಗುದಾಣಗಳನ್ನು ರದ್ದುಗೊಳಿಸುವ ಬಗ್ಗೆ ಬೇಡಿಕೆಯೂ ಉಂಟಾಗಿದೆ. ಈಗ ನೀವು ಕೈಗೊಳ್ಳಬಹುದಾದ ಉತ್ತಮ ಕ್ರಮವೇನು ?
- (1)ಪೋಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಲು ಅವರಿಗೆ ತಿಳಿಸುವುದು ಮೊದಲಿಗೆ ವಿಚಾರಣೆ ನಡೆಯಲು ಬಿಡುವುದು.
- (2)ಈ ವಿಷಯದ ಬಗ್ಗೆ ತತ್ಕ್ಷಣವೇ ವಿಚಾರಣೆ ಮಾಡುವ ಭರವಸೆಯನ್ನು ನಿವಾಸಿಗಳಿಗೆ ನೀಡುವುದು.
- (3)ಮಾನವೀಯತೆಯಿಂದ ಮಾಡಿರುವ ಪ್ರಯತ್ನಗಳನ್ನು ಪರಿಗಣಿಸುವಂತೆ ನಿವಾಸಿಗಳನ್ನು ಕೋರುವುದು.
- (4)ಯೋಜನೆಯನ್ನು ಮುಂದುವರಿಸುವುದು ಮತ್ತು ಅವರ ದೂರುಗಳನ್ನು ನಿರ್ಲಕ್ಷಿಸುವುದು.
Correct answer
From the official answer key, including any revision.
- English(2) Assure residents of an enquiry immediately into the matter.
- ಕನ್ನಡ(2) ಈ ವಿಷಯದ ಬಗ್ಗೆ ತತ್ಕ್ಷಣವೇ ವಿಚಾರಣೆ ಮಾಡುವ ಭರವಸೆಯನ್ನು ನಿವಾಸಿಗಳಿಗೆ ನೀಡುವುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.