Skip to content
2017KASQuestion 31 of 100

KPSC KAS General Studies Paper 2 2017: question 31

Question

English

Raju alone can do a piece of work in 10 days and Manju alone can do it in 12 days. They undertook to do it for ₹ 4,800. With the help of Anand, they completed the work in 5 days. Then the amount paid to Raju and Anand respectively is

  1. (1)₹ 2,000 and ₹ 400
  2. (2)₹ 2,400 and ₹ 400
  3. (3)₹ 2,400 and ₹ 2,000
  4. (4)₹ 2,200 and ₹ 500

ಕನ್ನಡ

ರಾಜು ಒಬ್ಬನೇ ಒಂದು ಕೆಲಸವನ್ನು 10 ದಿನಗಳಲ್ಲಿ ಮಾಡಬಲ್ಲ ಮತ್ತು ಮಂಜು ಆದೇ ಕೆಲಸವನ್ನು ಒಬ್ಬನೇ 12 ದಿನಗಳಲ್ಲಿ ಮಾಡಬಲ್ಲ. ಈ ಕೆಲಸವನ್ನು ₹ 4,800 ಗಳಿಗಾಗಿ ಮಾಡಲು ಅವರು ಕೈಗೆತ್ತಿಕೊಂಡಿದ್ದಾರೆ. ಆನಂದನ ಸಹಾಯದಿಂದ ಕೆಲಸವನ್ನು 5 ದಿನಗಳಲ್ಲಿಯೇ ಮುಗಿಸಿದರೆ, ರಾಜು ಮತ್ತು ಆನಂದರಿಗೆ ಕ್ರಮವಾಗಿ ಪಾವತಿಸಬೇಕಾದ ಮೊತ್ತವೆಷ್ಟು?

  1. (1)₹ 2,000 ಮತ್ತು ₹ 400
  2. (2)₹ 2,400 ಮತ್ತು ₹ 400
  3. (3)₹ 2,400 ಮತ್ತು ₹ 2,000
  4. (4)₹ 2,200 ಮತ್ತು ₹ 500

Correct answer

From the official answer key, including any revision.

  • English(2) ₹ 2,400 and ₹ 400
  • ಕನ್ನಡ(2) ₹ 2,400 ಮತ್ತು ₹ 400

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Quantitative Aptitude
  3. sub-topic: Time and Work