KPSC KAS General Studies Paper 2 2017: question 26
Question
English
Directions (Questions no. 26 and 27) : Study the following graphs carefully and answer the questions given below them.Exports and Imports data of a countryExports (in crores) Imports (in crores)What was the approximate difference between the average imports and average exports over the given years (2013 to 2016) ?
This question has a figure; it is shown in practice mode.
- (1)362 crores
- (2)380 crores
- (3)350 crores
- (4)None of these
ಕನ್ನಡ
ಸೂಚನೆಗಳು (ಪ್ರಶ್ನೆ ಸಂಖ್ಯೆ 26 ಮತ್ತು 27) : ಕೆಳಗಿನ ಗ್ರಾಫ್ಗಳನ್ನು ಎಚ್ಚರಿಕೆಯಿಂದ ಅಭ್ಯಸಿಸಿ ಮತ್ತು ಅವುಗಳ ಕೆಳಗೆ ನೀಡಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ.ಒಂದು ದೇಶದ ಆಮದುಗಳು ಮತ್ತು ರಫ್ತುಗಳ ಮಾಹಿತಿರಫ್ತುಗಳು (ಕೋಟಿಗಳಲ್ಲಿ) ಆಮದುಗಳು (ಕೋಟಿಗಳಲ್ಲಿ)ನೀಡಿರುವ ವರ್ಷಗಳಲ್ಲಾದ ಸರಾಸರಿ ಆಮದುಗಳು ಮತ್ತು ಸರಾಸರಿ ರಫ್ತುಗಳ ನಡುವೆ ಇರುವ ಅಂದಾಜು ವ್ಯತ್ಯಾಸವೇನು (2013 ರಿಂದ 2016) ?
This question has a figure; it is shown in practice mode.
- (1)362 ಕೋಟಿ
- (2)380 ಕೋಟಿ
- (3)350 ಕೋಟಿ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) 362 crores
- ಕನ್ನಡ(1) 362 ಕೋಟಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.