2017KASQuestion 21 of 100
KPSC KAS General Studies Paper 2 2017: question 21
Question
English
Which of these are true about Hydrofluorocarbons (HFCs) ?Select the code for the correct answer from the options given below :
- A.
- HFCs, organic compounds that contain fluorine and hydrogen atoms, are commonly used in refrigerators and air-conditioners in place of chlorofluorocarbons (CFCs).
- B.
- HFCs do not harm ozone layer as much as CFCs do.
- C.
- HFCs do not cause global warming at all.
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಹೈಡ್ರೋಫ್ಲೂರೋಕಾರ್ಬನ್‌ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಹೈಡ್ರೋಫ್ಲೂರೋಕಾರ್ಬನ್‌ಗಳು ಸಾವಯವ ಸಂಯುಕ್ತ ಗಳಾಗಿದ್ದು ಇವು ಫ್ಲೋರಿನ್ ಮತ್ತು ಜಲಜನಕದ ಅಣುಗಳನ್ನು ಹೊಂದಿದ್ದು, ಇವು ಸಾಮಾನ್ಯವಾಗಿ ಶೈತ್ಯಕಗಳು ಮತ್ತು ವಾತಾಯನಗಳಲ್ಲಿ ಕೋರೋಫ್ಲೂರೋಕಾರ್ಬನ್‌ಗಳ ಎಡೆಯಲ್ಲಿ ಬಳಕೆ ಯಾಗುತ್ತವೆ.
- B.
- ಹೆಚ್.ಎಫ್.ಸಿ.ಗಳು ಓಝೋನ್ ಪದರಕ್ಕೆ ಸಿ.ಎಫ್.ಸಿ. ಗಳು ಉಂಟುಮಾಡುವಷ್ಟು ಹೆಚ್ಚಾಗಿ ಹಾನಿಯುಂಟು ಮಾಡುವುದಿಲ್ಲ.
- C.
- ಹೆಚ್.ಎಫ್.ಸಿ. ಗಳು ಜಾಗತಿಕ ತಾಪಮಾನವನ್ನು ಉಂಟುಮಾಡುವುದಿಲ್ಲ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(1) A and B only
- ಕನ್ನಡ(1) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.