2017KASQuestion 13 of 100
KPSC KAS General Studies Paper 2 2017: question 13
Question
English
The percentage of power generation in India by thermal (coal, oil and natural gas), hydro, nuclear and alternate sources (solar, wind, biomass, etc.) out of total power generation is in which of the following order ?
- (1)Thermal > Hydro > Alternate Sources > Nuclear
- (2)Thermal > Hydro > Nuclear > Alternate Sources
- (3)Hydro > Thermal > Alternate Sources > Nuclear
- (4)Hydro > Thermal > Nuclear > Alternate Sources
ಕನ್ನಡ
ಒಟ್ಟು ವಿದ್ಯುದುತ್ಪಾದನೆಯಲ್ಲಿ, ಭಾರತದಲ್ಲಿ ಥರ್ಮಲ್ (ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲ), ಹೈಡ್ರೋ, ನ್ಯೂಕ್ಲಿಯರ್ ಮತ್ತು ಪರ್ಯಾಯ ಮೂಲಗಳು (ಸೌರ, ಮಾರುತ, ಬಯೋಮಾಸ್ ಇತ್ಯಾದಿ) ಗಳಿಂದಾಗುವ ಶೇಕಡಾವಾರು ವಿದ್ಯುದುತ್ಪಾದನೆಯು ಈ ಕೆಳಗಿನ ಯಾವ ಕ್ರಮದಲ್ಲಿದೆ ?
- (1)ಥರ್ಮಲ್ > ಹೈಡ್ರೋ > ಪರ್ಯಾಯ ಮೂಲ > ನ್ಯೂಕ್ಲಿಯರ್
- (2)ಥರ್ಮಲ್ > ಹೈಡ್ರೋ > ನ್ಯೂಕ್ಲಿಯರ್ > ಪರ್ಯಾಯ ಮೂಲ
- (3)ಹೈಡ್ರೋ > ಥರ್ಮಲ್ > ಪರ್ಯಾಯ ಮೂಲ > ನ್ಯೂಕ್ಲಿಯರ್
- (4)ಹೈಡ್ರೋ > ಥರ್ಮಲ್ > ನ್ಯೂಕ್ಲಿಯರ್ > ಪರ್ಯಾಯ ಮೂಲ
Correct answer
From the official answer key, including any revision.
- English(1) Thermal > Hydro > Alternate Sources > Nuclear
- ಕನ್ನಡ(1) ಥರ್ಮಲ್ > ಹೈಡ್ರೋ > ಪರ್ಯಾಯ ಮೂಲ > ನ್ಯೂಕ್ಲಿಯರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.