Skip to content
Back to papers
2017KASSubject code 262

KPSC KAS General Studies Paper 2 2017 question paper in Kannada

The questions on this page are shown in Kannada, as set in the paper. View in English

KAS General Studies Paper 2 2017

Questions
100
Marks
200

2 per question

Duration
2 h
Negative marking
−0.5

per wrong answer

Languages:English· 100ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Aptitude and Reasoning31 · 31%
  • Ecology and Environment5 · 5%
  • Economy1 · 1%
  • Geography1 · 1%
  • History1 · 1%
  • Karnataka GK18 · 18%
  • Science and Technology19 · 19%
  • Not yet tagged24 · 24%

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಕರ್ನಾಟಕದ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಹತೆಯ ಮಾನದಂಡವನ್ನು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

    A.
    ಅರ್ಜಿದಾರನ ವಯಸ್ಸು 60 ವರ್ಷಗಳು ಅಥವಾ ಅದಕ್ಕಿಂತಲೂ ಹೆಚ್ಚಾಗಿರಬೇಕು.
    B.
    ಪಿಂಚಣಿದಾರನ ಮತ್ತು ಆತನ / ಆಕೆಯ ಪತಿ / ಪತ್ನಿಯ ವಾರ್ಷಿಕ ಆದಾಯವು ₹ 25,000 ಗಳಿಗೆ ಮೀರಿರಬಾರದು.
    1. (1)A ಮಾತ್ರ
    2. (2)B ಮಾತ್ರ
    3. (3)A ಮತ್ತು B ಇವೆರಡೂ
    4. (4)A ಆಗಲೀ ಅಥವಾ B ಆಗಲೀ ಅಲ್ಲ
    View in English

    Consider the following statements about the eligibility criteria of Sandhya Suraksha Scheme of Karnataka :Which of the above statements is/are correct ?Select the code for the correct answer from the options given below :

    A.
    Applicant’s age must be 60 years or above.
    B.
    Annual income of pensioner and his/her spouse must not be more than ₹ 25,000.
    1. (1)A only
    2. (2)B only
    3. (3)Both A and B
    4. (4)Neither A nor B
    Show answer

    Correct answer: (4) A ಆಗಲೀ ಅಥವಾ B ಆಗಲೀ ಅಲ್ಲ · (4) Neither A nor B

  2. ಈ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

    A.
    ಭಾರತವು ಮಿಸ್ಸೈಲ್ ಟೆಕ್ನಾಲಜಿ ಕಂಟ್ರೋಲ್ ರಿಜೈಮ್‌ನ (ಎಮ್.ಟಿ.ಸಿ.ಆರ್.) ಒಬ್ಬ ಸದಸ್ಯ.
    B.
    ಭಾರತ ಮತ್ತು ರಷ್ಯಾಗಳು ಬ್ರಹ್ಮೋಸ್ ವ್ಯಾಪ್ತಿಯನ್ನು 600 km ಗೆ ದ್ವಿಗುಣ ಗೊಳಿಸಬೇಕು ಎಂದು ಸಮ್ಮತಿಸಿವೆ.
    C.
    ಚೀನಾವು ಎಮ್.ಟಿ.ಸಿ.ಆರ್. ನ ಒಬ್ಬ ಸದಸ್ಯ ಅಲ್ಲ.
    1. (1)A ಮಾತ್ರ
    2. (2)A ಮತ್ತು B ಮಾತ್ರ
    3. (3)B ಮತ್ತು C ಮಾತ್ರ
    4. (4)A, B ಮತ್ತು C
    View in English

    Consider the following statements :Which of the above statements is/are correct ?Select the code for the correct answer from the options given below :

    A.
    India is a member of Missile Technology Control Regime (MTCR).
    B.
    India and Russia have agreed to double the range of Brahmos to 600 km.
    C.
    China is not a member of MTCR.
    1. (1)A only
    2. (2)A and B only
    3. (3)B and C only
    4. (4)A, B and C
    Show answer

    Correct answer: (4) A, B ಮತ್ತು C · (4) A, B and C

  3. ಸ್ಥಿರವೇಗವಾದ 30 km/h ವೇಗದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಕುಳಿತು ರಸ್ತೆಗೆ ಸಂಬಂಧಿಸಿದಂತೆ ಪೂರ್ವಾಭಿಮುಖವಾಗಿ ಚಲಿಸುವಾಗ ಒಬ್ಬ ವ್ಯಕ್ತಿಯು ಚೆಂಡನ್ನು ಕೆಲವು ಮೀಟರ್ ವರೆಗೆ ಲಂಬವಾಗಿ ಮೇಲ್ಮುಖವಾಗಿ ಎಸೆಯುತ್ತಾನೆ ನಾವು ಹಾರಾಟದ ಅವಧಿಯಲ್ಲಿ ಗಾಳಿಯ ಪ್ರತಿರೋಧವನ್ನು ಸಂಪೂರ್ಣವಾಗಿ ಕಡೆಗಣಿಸಿದಲ್ಲಿ ಚೆಂಡು

    1. (1)ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಹಿಂದೆ ಬೀಳುವುದು
    2. (2)ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮುಂದೆ ಬೀಳುವುದು
    3. (3)ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮೇಲೆ ಬೀಳುವುದು
    4. (4)ಕಾರಿನ ಹೊರಗೆ ನೆಲದ ಮೇಲೆ ಬೀಳುವುದು
    View in English

    Sitting in a car moving with constant velocity of 30 km/h eastwards relative to the road, a person throws a ball vertically upwards up to a few metres. If we neglect the air resistance during flight completely, the ball

    1. (1)will land behind the person moving in the car
    2. (2)will land ahead of the person moving in the car
    3. (3)will land on the person moving in the car
    4. (4)may fall on the ground outside the car
    Show answer

    Correct answer: (3) ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮೇಲೆ ಬೀಳುವುದು · (3) will land on the person moving in the car

  4. ಭಾರತದ ಸಸ್ಯಶಾಸ್ತ್ರೀಯ ಸಮೀಕ್ಷೆಯ (BSI) ವಿಜ್ಞಾನಿಗಳು ಜಿಂಜಿಬರ್‌ನ ಹೊಸ ಪ್ರಭೇದಗಳನ್ನು (ಸಾಮಾನ್ಯವಾಗಿ ಶುಂಠಿ ಎನ್ನಲಾಗುವ) ಕಂಡು ಕೊಂಡರು ಇದನ್ನು ಜಿಂಜಿಬರ್ ಸ್ಯುಡೊಕ್ವಾರೊಸಂ ಎಂದು ಹೆಸರಿಸಲಾಗಿದ್ದು ಇದು ಜನಾಂಗಶಾಸ್ತ್ರೀಯ ವೈದ್ಯಕೀಯ ಗುಣಲಕ್ಷಣಗಳನ್ನು ಹೊಂದಿದೆ. ಈ ಹೊಸ ತಳಿಗಳನ್ನು ಕುರಿತಾದ ಸಾಂಪ್ರದಾಯಿಕ ಜ್ಞಾನವನ್ನು ಸ್ಥಳೀಯ ಮಾರ್ಗದರ್ಶಕನಿಂದ ಶೋಧದ ಅವಧಿಯಲ್ಲಿ ಹಂಚಿಕೊಳ್ಳಲಾಗಿದೆ. ಕೆಳಗಿನ ಯಾವ ಸ್ಥಳದಲ್ಲಿ ಈ ಪ್ರಭೇದಗಳು ದೊರಕಿದೆ ?

    1. (1)ಕರ್ನಾಟಕ
    2. (2)ಕೇರಳ
    3. (3)ಲಕ್ಷದ್ವೀಪ
    4. (4)ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
    View in English

    Scientists of the Botanical Survey of India (BSI) have found a new species of Zingiber (commonly referred to as Ginger) named as Zingiber pseudosquarrosum which possesses ethnomedical properties. The traditional knowledge about the species was shared by a local guide during an expedition. At which of the following places was the species found ?

    1. (1)Karnataka
    2. (2)Kerala
    3. (3)Lakshadweep
    4. (4)Andaman & Nicobar Islands
    Show answer

    Correct answer: (4) ಅಂಡಮಾನ್ ಮತ್ತು ನಿಕೋಬಾರ್ ದ್ವೀಪ · (4) Andaman & Nicobar Islands

  5. ಸ್ನಾಯುಗಳ ಆಯಾಸವು ಈ ಕೆಳಗಿನ ಯಾವುದರ ಶೇಖರಣೆಯಿಂದ ಉಂಟಾಗುತ್ತದೆ ?

    1. (1)ಪೈರುವಿಕ್ ಆಮ್ಲ
    2. (2)ಅಸಿಟಿಕ್ ಆಮ್ಲ
    3. (3)ಲ್ಯಾಕ್ಟಿಕ್ ಆಮ್ಲ
    4. (4)ಯೂರಿಕ್ ಆಮ್ಲ
    View in English

    Muscle fatigue occurs due to the accumulation of which of the following ?

    1. (1)Pyruvic acid
    2. (2)Acetic acid
    3. (3)Lactic acid
    4. (4)Uric acid
    Show answer

    Correct answer: (3) ಲ್ಯಾಕ್ಟಿಕ್ ಆಮ್ಲ · (3) Lactic acid

  6. IUCN ಪ್ರಕಾರ ಅವುಗಳ ಸ್ಥಿತಿಯನ್ನು ಕುರಿತಂತೆ ಸರಿಯಾಗಿ ಹೊಂದಿಕೆ ಆಗದ್ದನ್ನು ಆಯ್ಕೆಮಾಡಿ.

    1. (1)ನೀಲಗಿರಿ ತಹರ್ – ಗಂಡಾಂತರಕ್ಕೊಳಗಾಗಿರುವುದು
    2. (2)ಕಾಶ್ಮೀರ್ ಕೆಂಪು ಸಾರಂಗ – ಬೆದರಿಕೆಗೆ ಒಳಗಾಗಿರುವುದು
    3. (3)ಪಿಗ್ಮಿ ಹಾಗ್ – ಗಂಭೀರವಾಗಿ ಗಂಡಾಂತರಕ್ಕೊಳಗಾದದ್ದು
    4. (4)ಬ್ರಾಂಬ್ಲ್‌ಕೆ ಮೆಲೊಮಿಸ್ – ನಿರ್ನಾಮವಾದದ್ದು
    View in English

    Pick out the pair which is incorrectly matched regarding their status as per IUCN.

    1. (1)Nilgiri Tahr – Endangered
    2. (2)Kashmir Red Stag – Threatened
    3. (3)Pygmy Hog – Critically endangered
    4. (4)Bramble Cay Melomys – Extinct
    Show answer

    Correct answer: (2) ಕಾಶ್ಮೀರ್ ಕೆಂಪು ಸಾರಂಗ – ಬೆದರಿಕೆಗೆ ಒಳಗಾಗಿರುವುದು · (2) Kashmir Red Stag – Threatened

  7. 2017 ರ ಫೆಬ್ರುವರಿಯಲ್ಲಿನ ಪಿ.ಎಸ್.ಎಲ್.ವಿ. C-37 ನಿಂದಾದ 104 ಉಪಗ್ರಹಗಳ ಉಡ್ಡಯನಕ್ಕೆ ಸಂಬಂಧಿಸಿದ ಈ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

    A.
    104 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಉಡ್ಡಯಿಸಿದ ಮೊದಲ ದೇಶ ಭಾರತ.
    B.
    ಇದು ಭಾರತದ ಉಪಗ್ರಹಗಳನ್ನು ಇದರಲ್ಲಿ ಒಳಗೊಂಡಿದೆ. ಅವೆಂದರೆ ಭೂಪಟರಚನಕಾರ ಕಾರ್ಟೋಸ್ಯಾಟ್-2 ಉಪಗ್ರಹ ಮತ್ತು ನ್ಯಾನೋ ಉಪಗ್ರಹಗಳು ಐ.ಎನ್.ಎಸ್.-1A ಮತ್ತು ಐ.ಎನ್.ಎಸ್.-1B.
    C.
    ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಎನ್ನುವುದು ಇಸ್ರೋದ ಇನ್ನೊಂದು ವಾಣಿಜ್ಯ ಅಂಗ.
    1. (1)A ಮತ್ತು B ಮಾತ್ರ
    2. (2)A ಮತ್ತು C ಮಾತ್ರ
    3. (3)B ಮತ್ತು C ಮಾತ್ರ
    4. (4)A, B ಮತ್ತು C
    View in English

    Consider the following statements regarding launch of 104 satellites by PSLV C-37 in February 2017 :Which of the above statements are correct ?Select the code for the correct answer from the options given below :

    A.
    India is the first country to launch 104 satellites on a single rocket.
    B.
    It also included India’s satellites namely earth-mapping Cartosat-2 satellite and nanosatellites INS-1A and INS-1B.
    C.
    Antrix Corporation Limited is the commercial arm of the Indian Space Research Organisation (ISRO).
    1. (1)A and B only
    2. (2)A and C only
    3. (3)B and C only
    4. (4)A, B and C
    Show answer

    Correct answer: (4) A, B ಮತ್ತು C · (4) A, B and C

  8. ಮಾನ್ಯ ಸಂಸತ್ತು ಸಚಿವರಾದ ಶೋಭಾ ಕರಂದ್ಲಾಜೆಯವರನ್ನು ಲೋಕಸಭೆಯ ಅಧಿಕೃತ ವೀಕ್ಷಕರಾಗಿ ಯಾವ ದೇಶದ ಚುನಾವಣೆಗೆ ಇತ್ತೀಚೆಗೆ ನಾಮನಿರ್ದೇಶನ ಮಾಡಲಾಗಿತ್ತು ?

    1. (1)ಯು.ಎಸ್.ಎ. ಅಧ್ಯಕ್ಷೀಯ ಚುನಾವಣೆಗಳು
    2. (2)ಯು.ಕೆ. ಸಾರ್ವತ್ರಿಕ ಚುನಾವಣೆಗಳು
    3. (3)ಫ್ರೆಂಚ್ ಶಾಸನಸಭೆ ಚುನಾವಣೆಗಳು
    4. (4)ಜರ್ಮನ್ ಅಧ್ಯಕ್ಷೀಯ ಚುನಾವಣೆಗಳು
    View in English

    Hon’ble MP, Shobha Karandlaje was nominated as the Official Parliamentary Observer for the elections of which country recently ?

    1. (1)USA Presidential elections
    2. (2)UK General elections
    3. (3)French Legislative elections
    4. (4)German Presidential elections
    Show answer

    Correct answer: (2) ಯು.ಕೆ. ಸಾರ್ವತ್ರಿಕ ಚುನಾವಣೆಗಳು · (2) UK General elections

  9. ಕರ್ನಾಟಕ ಸರ್ಕಾರದಿಂದ ನೀಡಲಾಗುವ ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು 2016 ರಲ್ಲಿ ಗಳಿಸಿದವರು ಯಾರು ?

    1. (1)ಶ್ರೀನಾಥ
    2. (2)ಹರಿಣಿ
    3. (3)ಅದವಾನಿ ಲಕ್ಷ್ಮಿದೇವಿ
    4. (4)ಬಿ. ಸರೋಜಾ ದೇವಿ
    View in English

    Who is the recipient of the Dr. Rajkumar Award of 2016 given by the Karnataka Government ?

    1. (1)Srinath
    2. (2)Harini
    3. (3)Advani Lakshmi Devi
    4. (4)B. Saroja Devi
    Show answer

    Correct answer: (3) ಅದವಾನಿ ಲಕ್ಷ್ಮಿದೇವಿ · (3) Advani Lakshmi Devi

  10. ಪಟ್ಟಿ I (ಅಧ್ಯಯನ ಶಿಸ್ತು) ಮತ್ತು ಪಟ್ಟಿ II (ಅಧ್ಯಯನ ವಿಷಯ) ವನ್ನು ಹೊಂದಿಸಿ :ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

    ಪಟ್ಟಿ I (ಅಧ್ಯಯನ ಶಿಸ್ತು)ಪಟ್ಟಿ II (ಅಧ್ಯಯನ ವಿಷಯ)
    A. ಎಂಟಮಾಲಜಿI. ಶೈವಲ
    B. ಮೈಕಾಲಜಿII. ಶಿಲೀಂಧ್ರ
    C. ಫೈಕಾಲಜಿIII. ಕೀಟಗಳು
    D. ಡೆಸ್ಮಾಲಜಿIV. ಅಸ್ಥಿರಜ್ಜು
    1. (1)A-III, B-II, C-IV, D-I
    2. (2)A-III, B-II, C-I, D-IV
    3. (3)A-II, B-III, C-IV, D-I
    4. (4)A-II, B-III, C-I, D-IV
    View in English

    Match the study disciplines (List I) with the subjects of study (List II) :Select the code for the correct answer from the options given below :

    List I (Study Discipline)List II (Subject of Study)
    A. EntomologyI. Algae
    B. MycologyII. Fungi
    C. PhycologyIII. Insects
    D. DesmologyIV. Ligaments
    1. (1)A-III, B-II, C-IV, D-I
    2. (2)A-III, B-II, C-I, D-IV
    3. (3)A-II, B-III, C-IV, D-I
    4. (4)A-II, B-III, C-I, D-IV
    Show answer

    Correct answer: (2) A-III, B-II, C-I, D-IV · (2) A-III, B-II, C-I, D-IV

90 more questions in this paper. Solve the full paper online with the timer, or study it untimed with instant answers.

KPSC KAS General Studies Paper 2 2017 question paper in Kannada: common questions

How many questions are there in the KPSC KAS General Studies Paper 2 2017 question paper?
100 questions for 200 marks, to be answered in 2 h. Each correct answer earns 2 marks.
Is there negative marking in the KPSC KAS General Studies Paper 2 2017 paper?
Yes. 0.5 marks are deducted for every wrong answer; an unanswered question costs nothing.
Can I get the KPSC KAS General Studies Paper 2 2017 question paper with key answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC KAS General Studies Paper 2 2017 paper available?
English and Kannada. You can switch the language on any question while solving.
Can I solve the KPSC KAS General Studies Paper 2 2017 previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0.5 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KPSC KAS question papers

All KPSC KAS previous year papers