Skip to content
2017KASQuestion 93 of 100

KPSC KAS General Studies Paper 1 2017: question 93

Question

English

The former James Bond movie star who starred in seven James Bond films like Moonraker (1979), Octopussy (1983), A View to a Kill (1985), died recently in Switzerland at the age of 89 in May 2017. What is the name of the star ?

  1. (1)Harrison Ford
  2. (2)Roger Moore
  3. (3)Sean Connery
  4. (4)Guy Hamilton

ಕನ್ನಡ

ಈ ಮುನ್ನಿನ ಜೇಮ್ಸ್ ಬಾಂಡ್ ಚಲನಚಿತ್ರದ ತಾರೆಯು ಏಳು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ, ಮೂನ್ ರೇಕರ್ (1979), ಆಕ್ಟೋಪಸಿ (1983), ಎ ವ್ಯೂ ಟು ಎ ಕಿಲ್ (1985) ಮುಂತಾದವುಗಳಲ್ಲಿ ಅಭಿನಯಿಸಿದವರು. ತಮ್ಮ 89 ನೇ ವಯಸ್ಸಿನಲ್ಲಿ 2017 ರ ಮೇನಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ಇತ್ತೀಚೆಗೆ ನಿಧನವಾದರು. ಆ ತಾರೆಯ ಹೆಸರೇನು ?

  1. (1)ಹ್ಯಾರಿಸನ್ ಫೋರ್ಡ್
  2. (2)ರೋಜರ್ ಮೂರ್
  3. (3)ಸೀನ್ ಕಾನರಿ
  4. (4)ಗೈ ಹೆಮಿಲ್ಟನ್

Correct answer

From the official answer key, including any revision.

  • English(2) Roger Moore
  • ಕನ್ನಡ(2) ರೋಜರ್ ಮೂರ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.