Skip to content
2017KASQuestion 90 of 100

KPSC KAS General Studies Paper 1 2017: question 90

Question

English

The Union Finance Minister Arun Jaitley has recently launched a new pension scheme for senior citizens in New Delhi in July 2017. It can be purchased offline as well as online, through LIC and is exempted from Service Tax or GST and will provide an assured return of 8% per annum payable monthly for 10 years. What is the name of the scheme ?

  1. (1)Pradhan Mantri Vaya Vandana Yojana (PMVVY)
  2. (2)Pradhan Mantri Vaya Vikas Yojana (PMVVY)
  3. (3)Pradhan Mantri Vriddha Vishesh Yojana (PMVVY)
  4. (4)Pradhan Mantri Vaya Varun Yojana (PMVVY)

ಕನ್ನಡ

ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿಯವರು ಇತ್ತೀಚೆಗೆ ಹೊಸ ಪಿಂಚಣಿ ಯೋಜನೆಯನ್ನು ನವದೆಹಲಿಯಲ್ಲಿ ಜುಲೈ 2017 ರಲ್ಲಿ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದರು. ಅದನ್ನು ಆನ್‌ಲೈನ್ ಮೂಲಕ ಇಲ್ಲವೇ ಬೇರೆ ವಿಧಾನದಿಂದ, ಜೀವವಿಮೆ ನಿಗಮ (LIC) ಮೂಲಕ ಪಡೆಯಬಹುದಾಗಿದ್ದು ಅದು ಸೇವಾ ತೆರಿಗೆ ಅಥವಾ ಜಿ.ಎಸ್.ಟಿ. ಯಿಂದ ವಿನಾಯ್ತಿ ಪಡೆದಿದೆ ಮತ್ತು ವಾರ್ಷಿಕ ಶೇ. 8 ರಂತೆ 10 ವರ್ಷ ದವರೆಗೆ ಪ್ರತಿಫಲದ ಭರವಸೆಯನ್ನು ನೀಡಿದೆ. ಈ ಯೋಜನೆಯ ಹೆಸರೇನು ?

  1. (1)ಪ್ರಧಾನ ಮಂತ್ರಿ ವಯ ವಂದನ ಯೋಜನಾ (PMVVY)
  2. (2)ಪ್ರಧಾನ ಮಂತ್ರಿ ವಯ ವಿಕಾಸ ಯೋಜನಾ (PMVVY)
  3. (3)ಪ್ರಧಾನ ಮಂತ್ರಿ ವೃದ್ಧ ವಿಶೇಷ ಯೋಜನಾ (PMVVY)
  4. (4)ಪ್ರಧಾನ ಮಂತ್ರಿ ವಯ ವರುಣ ಯೋಜನಾ (PMVVY)

Correct answer

From the official answer key, including any revision.

  • English(1) Pradhan Mantri Vaya Vandana Yojana (PMVVY)
  • ಕನ್ನಡ(1) ಪ್ರಧಾನ ಮಂತ್ರಿ ವಯ ವಂದನ ಯೋಜನಾ (PMVVY)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.