2017KASQuestion 9 of 100
KPSC KAS General Studies Paper 1 2017: question 9
Question
English
Choose the correct statement about Aman – 17.
- (1)It is a naval exercise organised by Iran in order to win the confidence of the Middle East.
- (2)It is the first space exploration programme by Afghanistan with the help of ISRO.
- (3)It is a multi-country naval exercise organised by Pakistan.
- (4)It is a music concert for Hindustani and Pakistani music in India.
ಕನ್ನಡ
ಅಮನ್ – 17 ರ ಕುರಿತಂತೆ ಸರಿಯಾದ ಆಯ್ಕೆಯನ್ನು ಆರಿಸಿರಿ.
- (1)ಇದು ಮಧ್ಯ ಏಷ್ಯಾದ ವಿಶ್ವಾಸವನ್ನು ಗೆಲ್ಲಲಿಕ್ಕಾಗಿ ಇರಾನ್‌ನಿಂದ ವ್ಯವಸ್ಥೆಗೊಳಿಸಲ್ಪಟ್ಟ ನೌಕಾ ಕಸರತ್ತು.
- (2)ಇದು ಇಸ್ರೋನ ಸಹಾಯದೊಂದಿಗೆ ಆಫ್ಘಾನಿಸ್ತಾನ ಕೈಗೊಂಡ ಮೊದಲನೇ ಬಾಹ್ಯಕಾಶ ಶೋಧದ ಕಾರ್ಯಕ್ರಮ.
- (3)ಇದು ಪಾಕಿಸ್ತಾನದಿಂದ ವ್ಯವಸ್ಥೆಗೊಳಿಸಲ್ಪಟ್ಟ ಬಹುರಾಷ್ಟ್ರಗಳ ನೌಕಾ ಕಸರತ್ತು.
- (4)ಇದು ಭಾರತದಲ್ಲಿ ಹಿಂದೂಸ್ತಾನಿ ಮತ್ತು ಪಾಕಿಸ್ತಾನಿ ಸಂಗೀತಕ್ಕಾಗಿ ವ್ಯವಸ್ಥೆಗೊಳಿಸಿದ ಒಂದು ಸಂಗೀತ ಕಛೇರಿ.
Correct answer
From the official answer key, including any revision.
- English(3) It is a multi-country naval exercise organised by Pakistan.
- ಕನ್ನಡ(3) ಇದು ಪಾಕಿಸ್ತಾನದಿಂದ ವ್ಯವಸ್ಥೆಗೊಳಿಸಲ್ಪಟ್ಟ ಬಹುರಾಷ್ಟ್ರಗಳ ನೌಕಾ ಕಸರತ್ತು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.