2017KASQuestion 82 of 100
KPSC KAS General Studies Paper 1 2017: question 82
Question
English
Consider the following statements about Janani Suraksha Yojana (JSY) :Which of the above statements are correct ?Select the code for the correct answer from the options given below :
- A.
- It was launched as a part of National Rural Livelihood Mission (NRLM).
- B.
- The objective was to improve maternal and neo-natal health by provision of institutional deliveries.
- C.
- It is a 100% Centrally Sponsored Scheme (CSS).
- (1)A and B only
- (2)A and C only
- (3)B and C only
- (4)A, B and C
ಕನ್ನಡ
ಜನನಿ ಸುರಕ್ಷಾ ಯೋಜನೆ (ಜೆ.ಎಸ್.ವೈ.) ಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಇದನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿಯೋಗದ ಭಾಗವಾಗಿ (ಎನ್.ಆರ್.ಎಲ್.ಎಮ್.) ಪ್ರಾರಂಭಿಸಲಾಯಿತು.
- B.
- ಇದರ ಉದ್ದೇಶವು ತಾಯಿಯರ ಮತ್ತು ನವಜಾತ ಶಿಶುವಿನ ಆರೋಗ್ಯವನ್ನು ಸಾಂಸ್ಥಿಕ ಹೆರಿಗೆಗಳ ಅವಕಾಶದಿಂದ ಸುಧಾರಿಸುವುದು.
- C.
- ಇದು 100% ಕೇಂದ್ರದಿಂದ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.).
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(3) B and C only
- ಕನ್ನಡ(3) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.