2017KASQuestion 73 of 100
KPSC KAS General Studies Paper 1 2017: question 73
Question
English
A man observes that a flag-pole outside his home casts no shadow on 21st December at 12 o’clock noon. His home is at which of the following ?
- (1)North Pole
- (2)South Pole
- (3)Tropic of Cancer
- (4)Tropic of Capricorn
ಕನ್ನಡ
ಒಬ್ಬ ವ್ಯಕ್ತಿಯು ತನ್ನ ಮನೆಯಾಚೆ ಇರುವ ಧ್ವಜ ಸ್ತಂಭದ ನೆರಳು, 21 ನೇ ಡಿಸೆಂಬರ್ 12 ಘಂಟೆ ನಡುಹಗಲಿನಲ್ಲಿ ಬಿದ್ದಿಲ್ಲವೆಂಬುದನ್ನು ಗಮನಿಸಿದ್ದಾನೆ. ಹಾಗಿದ್ದಲ್ಲಿ, ಆತನ ಮನೆಯು ಕೆಳಗಿನ ಯಾವ ಸ್ಥಳದಲ್ಲಿ ಇದೆ ?
- (1)ಉತ್ತರ ಧ್ರುವ
- (2)ದಕ್ಷಿಣ ಧ್ರುವ
- (3)ಕರ್ಕಾಟಕ ಸಂಕ್ರಾಂತಿ ವೃತ್ತ
- (4)ಮಕರ ಸಂಕ್ರಾಂತಿ ವೃತ್ತ
Correct answer
From the official answer key, including any revision.
- English(4) Tropic of Capricorn
- ಕನ್ನಡ(4) ಮಕರ ಸಂಕ್ರಾಂತಿ ವೃತ್ತ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.