Skip to content
2017KASQuestion 71 of 100

KPSC KAS General Studies Paper 1 2017: question 71

Question

English

Consider the following statements :Which of the above statements are correct ?Select the code for the correct answer from the options given below :

A.
In India more than 60% of the total track kilometerage of railways is electrified.
B.
The railway network in India is divided into 19 zones.
C.
The Zonal Headquarters of East Central Railway are at Kolkata.
  1. (1)A and B only
  2. (2)A and C only
  3. (3)A, B and C
  4. (4)None of the above

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಭಾರತದಲ್ಲಿನ ರೈಲ್ವೆ ಹಾದಿಯ ಶೇ. 60 ಕ್ಕಿಂತಲೂ ಅಧಿಕ ಕಿ.ಮೀ. ಗಳಷ್ಟು ವಿದ್ಯುದೀಕರಣಗೊಂಡಿದೆ.
B.
ಭಾರತದಲ್ಲಿನ ರೈಲ್ವೆ ಜಾಲವನ್ನು 19 ವಲಯಗಳನ್ನಾಗಿ ವಿಂಗಡಿಸಲಾಗಿದೆ.
C.
ಪೂರ್ವ-ಮಧ್ಯ ರೈಲ್ವೆಯ ವಲಯ ಕೇಂದ್ರ ಸ್ಥಾನವು ಕೊಲಕತ್ತಾದಲ್ಲಿ ಇದೆ.
  1. (1)A ಮತ್ತು B ಮಾತ್ರ
  2. (2)A ಮತ್ತು C ಮಾತ್ರ
  3. (3)A, B ಮತ್ತು C
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(4) None of the above
  • ಕನ್ನಡ(4) ಮೇಲಿನ ಯಾವುದೂ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.