2017KASQuestion 69 of 100
KPSC KAS General Studies Paper 1 2017: question 69
Question
English
Consider the following statements :Which of the above statements is/are correct ?Select the code for the correct answer from the options given below :
- A.
- Island Development Agency (IDA) was set up on 1st June, 2017 following the Prime Minister’s review meeting for the development of islands.
- B.
- After detailed consultation, 10 islands have been identified for the holistic development in the first phase.
- C.
- Union Minister Shri Rajnath Singh chaired the first meeting held on 24th July, 2017.
- (1)A only
- (2)B and C only
- (3)A and B only
- (4)A, B and C
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ದ್ವೀಪಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ಪುನರ್ ಪರಿಶೀಲನೆ ಸಭೆಯನ್ನನುಸರಿಸಿ ದಿನಾಂಕ 1 ನೇ ಜೂನ್, 2017 ರಂದು ದ್ವೀಪ ಅಭಿವೃದ್ಧಿ ಏಜೆನ್ಸಿ (IDA) ಯು ಸ್ಥಾಪಿತವಾಯಿತು.
- B.
- ಸವಿಸ್ತಾರ ಸಮಾಲೋಚನೆಯ ನಂತರ, ಮೊದಲ ಹಂತದಲ್ಲಿ, ಸಮಗ್ರತಾ ಬೆಳವಣಿಗೆಗಾಗಿ 10 ದ್ವೀಪಗಳನ್ನು ಗುರ್ತಿಸಲಾಯಿತು.
- C.
- 24 ನೇ ಜುಲೈ, 2017 ರಂದು ನಡೆದ ಮೊದಲ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಚಿವರಾದ ಶ್ರೀ ರಾಜ್‌ನಾಥ್ ಸಿಂಗ್‌ರು ವಹಿಸಿದ್ದರು.
- (1)A ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು B ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(4) A, B and C
- ಕನ್ನಡ(4) A, B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.